property purchase about Documents: ಯಾವುದೇ ಆಸ್ತಿ ಖರೀದಿ ಮಾಡಲು ಹೊಸ ನಿಯಮ (New Rules) ತಿಳಿದುಕೊಳ್ಳಬೇಕು ಇದು ನಿಮಗೆ ಮುಖ್ಯವಾದ ಮಾಹಿತಿಯಾಗಿದೆ. ಏಕೆಂದರೆ ನೀವು ಆಸ್ತಿ ಖರೀದಿಗು ಮುನ್ನ ಹಲವಾರು ಎಚ್ಚರಿಕೆ ವಹಿಸಬೇಕಾಗುತ್ತದೆ ಇಲ್ಲದಿದ್ದರೆ ನೀವು ಮೋಸ ಹೋಗಬೇಕಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ನೀವು ಯಾವುದೇ ರೀತಿಯ ಹೊಸ ಆಸ್ತಿಯನ್ನು ಖರೀದಿಸಲು ಹಲವಾರು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ ಇದರ ಎಲ್ಲಾ ಮುಖ್ಯಾಂಶಗಳನ್ನು ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ
ಒಂದು ಆಸ್ತಿ ಖರೀದಿ ಮಾಡುವುದು ಸುಲಭದ ವಿಷಯವಲ್ಲ. ನಾವು ಯಾವುದೇ ಒಂದು ವಸ್ತುವನ್ನು ಖರೀದಿಸಬೇಕಾದರೂ ಅದನ್ನು ಹಲವಾರು ಬಾರಿ ಪರಿಶೀಲಿಸುತ್ತೇವೆ. ಹಾಗೆ ಲಕ್ಷಾಂತರ ಹಣವನ್ನು ಕೊಟ್ಟು ಖರೀದಿಸುವ ಸಮಯದಲ್ಲಿ ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಇಲ್ಲದಿದ್ದರೆ ನೀವು ಮೋಸಕ್ಕೆ ಒಳಗಾಗ ಬೇಕಾಗುತ್ತದೆ ಸರಿಯಾದ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ
ಸಾಲದ ಪತ್ರ ಆಸ್ತಿ ಖರೀದಿಸುವ ಮುನ್ನ ಸಾಲದ ಪತ್ರವನ್ನು ಅಗತ್ಯವಾಗಿ ಸರಿಯಾಗಿ ಪರಿಶೀಲಿಸಬೇಕು ಖರೀದಿಸುತ್ತಿರುವ ಆಸ್ತಿಯ ಮೇಲೆ ಯಾವ ರೀತಿಯ ಸಾಲವಿದೆ ಅಥವಾ ಸಾಲ ಇಲ್ಲವೆ ಎಂದು ಪರಿಶೀಲಿಸಬೇಕು. ಆಸ್ತಿಯ ಮೇಲೆ ಯಾವುದೇ ರೀತಿಯ ಸಾಲವಿದ್ದರೆ ಮುಂದೆ ನಿಮಗೆ ಅದು ನಿಮಗೆ ದೊಡ್ಡ ಸಮಸ್ಯೆ ಆಗಬಹುದು. ಹಾಗಾಗಿ ಸಾಲದೊಂದಿಗೆ ಆಸ್ತಿ ಖರೀದಿ ಮಾಡುವುದಾದರೆ ಆ ಸಾಲ ಪತ್ರವನ್ನು ಭದ್ರವಾಗಿ ಇಟ್ಟುಕೊಳ್ಳಬೇಕು.
ಲೇಔಟ್ ಪೇಪರ್ ಅಥವಾ ರಿಜಿಸ್ಟರ್ ಪೇಪರ್ ಆಸ್ತಿಯ ಲೇಔಟ್ ಪೇಪರ್ ಅನ್ನು ಪರಿಶೀಲಿಸಬೇಕು ಇಲ್ಲವಾದರೆ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀವು ಅರ್ಥವಾಗುತ್ತದೆ. ಹಾಗಾಗಿ ಲೇಔಟ್ ಪೇಪರ್ ಅನ್ನು ಸರಿಯಾಗಿಸಬೇಕು. ನೊಂದಾಯಿಣಿ ಕಾಗದವನ್ನು ಸರಿಯಾಗಿ ನೋಡಬೇಕು ಆಸ್ತಿ ಕಾನೂನು ಭದ್ರವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.
ನಿಮಗೆ ಕಾಗದ ಪತ್ರದ ಸರಿಯಾದ ವಿಲ್ಲದಿದ್ದರೆ ನಿಮ್ಮ ಹತ್ತಿರದ ಜಿಲ್ಲೆಯ ರಿಜಿಸ್ಟರ್ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಬಹುದು. ಕಂಟ್ರಾಕ್ಷನ್ಸ್ ಅರ್ಜಿ ಸರ್ಟಿಫಿಕೇಟ್ ಆಸ್ತಿಯ ಮೇಲೆ ಯಾವುದಾದರೂ ಆಕ್ಷೇಪಣೆ ಇದೆ ಎಂಬುದನ್ನು ನೀವು ಬೇಕಾಗುತ್ತದೆ ಆಸ್ತಿಯನ್ನು ಕರಗಿಸುವಾಗ ಕಂಟ್ರಕ್ಷನ್ ಸರ್ಟಿಫಿಕೇಟ್ ಅನ್ನು ನೋಡಬೇಕಾಗುತ್ತದೆ ಇಲ್ಲದಿದ್ದರೆ ನೀವು ದಂಡ ತೆರಬೇಕಾಗುತ್ತದೆ ಹಾಗಾಗಿ ನೀವು ಎಚ್ಚರಿಕೆ ವಹಿಸಬೇಕು.
ಇದನ್ನೂ ಓದಿ..ಜಿಲ್ಲಾ ಪಂಚಾಯತ್ ನೇಮಕಾತಿ: ಅಟೆಂಡರ್ ಕೆಲಸ ಖಾಲಿಯಿದೆ ಆಸಕ್ತ ಪುರುಷ ಮತ್ತು ಮಹಿಳೆಯರು ಅರ್ಜಿಹಾಕಿ
ಆಸ್ತಿಯ ಮೇಲೆ ಯಾರಿಗೆ ಹಕ್ಕು ಇದೆ ಎಂದು ಪರಿಶೀಲಿಸಬೇಕು. ಆಸ್ತಿ ಖರೀದಿಸುವ ವೇಳೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಆಸ್ತಿ ಖರೀದಿ ವೇಳೆ ಟೈಟಲ್ ಹಾಗೂ ಮಾರಾಟದ ಪತ್ರವನ್ನು ಪರಿಶೀಲಿಸಬೇಕು ಪತ್ರವನ್ನು ಪರಿಶೀಲಿಸಬೇಕು. ಇದರಲ್ಲಿ ಆಸ್ತಿ ಮಾರಾಟಗಾರರ ಹೆಸರು ಇರಬೇಕು ಮುಂದೆ ಮಾರಾಟಗಾರರು ಪೂರ್ಣ ಪ್ರಮಾಣದ ಮಾರಾಟದ ಹಕ್ಕನ್ನು ಹೊಂದಿದ್ದಾನೆ ಅಥವಾ ಏಕೈಕ ಮಾಲಿಕ ಎಂದು ಪರಿಶೀಲಿಸಬೇಕು