Leo Astrology: 2023ರಲ್ಲಿ ಸಿಂಹ (Leo) ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ವಾಗುವ ಕಾಲ ಸಾಮಾನ್ಯವಾಗಿ ಗ್ರಹಗಳ ಗೋಚಾರದ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ ಅದರಲ್ಲಿ ಕೆಲವೊಂದು ಗ್ರಹಗಳು ರಾಶಿಯಲ್ಲಿ ದೀರ್ಘಕಾಲ ಇರುತ್ತದೆ ಅಂತಹ ಗ್ರಹಗಳು ಯಾವುದೆಂದರೆ ಶನಿ ಗುರು ರಾಹು (Shani Jupiter Rahu) ಮತ್ತು ಕೇತು ಈ ನಾಲ್ಕು ಗ್ರಹಗಳು 2023ರಲ್ಲಿ ಯಾವ ಯಾವ ರಾಶಿಯಲ್ಲಿ ನೆನೆಸಿರುತ್ತಾರೆ ಅನ್ನೋದನ್ನ ಮೊದಲು ನೋಡೋಣ

Leo Astrology

ಶನಿಯು 2023ರ ಜನವರಿ 17ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಮತ್ತು ಇಡೀ ವರ್ಷ ತನ್ನ ಸ್ವಸ್ಥಾನವಾದ ಕುಂಭ ರಾಶಿಯಲ್ಲಿ ಇರುತ್ತಾನೆ ಇನ್ನು ರಾಹುವಿನ ಬಗ್ಗೆ ನೋಡುವುದಾದರೆ ಅವನು ಮೇಷ ರಾಶಿಯಲ್ಲೇ ಇರುತ್ತಾನೆ ಆದರೆ ನವೆಂಬರ್ 29 2023 ರಂದು ಅವನು ಮೇಷದಿಂದ ಮೀನ ರಾಶಿಗೆ ಪ್ರವೇಶ ಪಡೆಯುತ್ತಾನೆ ಅದೇ ಸಮಯದಲ್ಲಿ ಕೇತು ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ ಅಂದರೆ ನವೆಂಬರ್ ನ ತನಕ ರಾಹುವಿನ ಫಲ ಮೇಷ ರಾಶಿಗೆ ಹಾಗೆ ಕೇತುವಿನ ಫಲ ತುಲಾ ರಾಶಿಗೆ ಇರುತ್ತದೆ

ಇನ್ನು ಗುರು ಬಗ್ಗೆ ನೋಡುವುದಾದರೆ 2023ರ ಏಪ್ರಿಲ್ ಎರಡನೇ ತಾರೀಕು ಗುರು ಮೀನದಿಂದ ಮೇಷಕ್ಕೆ ಬರುತ್ತಾನೆ ಈ ವರ್ಷ ಪೂರ್ತಿ ಮೇಷ ರಾಶಿಯಲ್ಲೇ ಇರುತ್ತಾನೆ ಈ ನಾಲ್ಕು ಪ್ರಮುಖ. ಗ್ರಹಗಳ ಗೋಚರದ ಆಧಾರದ ಮೇಲೆ ನಿಮ್ಮ ರಾಶಿಯ 2023ರ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ. ಸಿಂಹ ರಾಶಿಯವರಿಗೆ 2023ರ ವರ್ಷ ಯಾವ ರೀತಿ ಇದೆ ಎಂದು ನೋಡುವುದಾದರೆ ಮೊದಲನೆಯದಾಗಿ ಸಿಂಹ ರಾಶಿಯವರಿಗೆ ಈ ಗುರುವಿನ ಬದಲಾವಣೆ ಸಾಕಷ್ಟು ಶುಭಫಲಗಳನ್ನು ಕೊಡುತ್ತಿದೆ

ಏಕೆಂದರೆ ಗುರು ಇಷ್ಟು ದಿನ ನಿಮ್ಮ ಅಷ್ಟಮ ಭಾವದಲ್ಲಿ ಸ್ಥಿತನಾಗಿರುತ್ತಾನೆ. ಅಷ್ಟಮ ಭಾವಾಧಿಪತಿ ಅಷ್ಟಮದಲ್ಲೇ ಸ್ಥಿತತನಾಗಿರುತ್ತಾನೆ ಆದರೆ ಆಯುಷ್ಯ ಸ್ಥಾನ ವೃದ್ಧಿಯಾಗುತ್ತದೆ ಅದು ಬಿಟ್ಟರೆ ಅಷ್ಟೇನು ಶುಭ ಫಲ ಅವನಿಂದ ಬರುವುದಿಲ್ಲ ಧನಸ್ಥಾನವನ್ನು ನೋಡಿದರೂ ಕೂಡ ಒಂದು ಗ್ರಹದ ವೀಕ್ಷಣೆಯಿಂದ ಸಿಗುವ ಫಲ ಏನಿದೆ ಅದು ಕೇವಲ 50% ಮಾತ್ರ ಆಗಿರುತ್ತದೆ ಆದರೆ ನಮಗೆ ಶುಭ ಸ್ಥಾನದಲ್ಲಿ ಒಂದು ಗ್ರಹ ಬಂದಾಗ ಆ ಒಂದು ಗ್ರಹ ತನ್ನ ಫಲವನ್ನ 100% ಕೊಡುತ್ತಾನೆ.

ಈ ರೀತಿ ನಿಮಗೆ ಈ ವರ್ಷ ಏಪ್ರಿಲ್ ನಲ್ಲಿ ಗುರು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಿದ್ದಾನೆ ಭಾಗ್ಯಸ್ಥಾನಕ್ಕೆ ಗುರು ಪ್ರವೇಶ ಮಾಡಿದ ನಂತರ ಗುರುವಿನ ದೃಷ್ಟಿ ಪೂರ್ತಿಯಾಗಿ ನಿಮ್ಮ ರಾಶಿಯ ಮೇಲೆ ಮತ್ತು ಪಂಚಮದ ಮೇಲೆ ಸ್ಥಿತವಾಗಿರುತ್ತದೆ ಅಂದರೆ ಅವನ ದೃಷ್ಟಿ ಇರುತ್ತದೆ ರಾಶಿ ಎಂದರೆ ನೀವು ನಿಮ್ಮ ಆರೋಗ್ಯ ಮನೋಭಾವ ಗೌರವ ಅಥವಾ ಯೋಚನೆ ಆಗಿರಬಹುದು ಇವೆಲ್ಲವನ್ನ ತೋರಿಸುತ್ತದೆ ನಿಮ್ಮ ರಾಶಿ, ನಿಮ್ಮ ರಾಶಿಯ ಮೇಲೆ ಗುರುವಿನ ದೃಷ್ಟಿ ಬೀಳುವುದರಿಂದ 2023 ಏಪ್ರಿಲ್ ನಂತರ ನಿಮ್ಮ ಮಾನಸಿಕ ಸಂತೋಷ ಹೆಚ್ಚಾಗುತ್ತದೆ

ಮನಸ್ಸಿನಲ್ಲಿ ಸಮಾಧಾನ ಯಾವಾಗಲೂ ಇರುತ್ತದೆ ಆರೋಗ್ಯದಲ್ಲಿ ಇದ್ದಂತಹ ತೊಂದರೆಗಳು ನಿವಾರಣೆಯಾಗುತ್ತದೆ. ಇಷ್ಟು ದಿನ ನಿಮ್ಮ ಆರೋಗ್ಯ ಕೊಂಚ ಏರುಪೇರು ಆಗುತ್ತಿತ್ತು ಏಕೆಂದರೆ ಭಾಗ್ಯಸ್ಥಾನದಲ್ಲಿ ರಾಹು ಇದ್ದ ರಾಹುವಿಗೂ ಕೂಡ ಪಂಚಮದೃಷ್ಟಿ ಮತ್ತು ನವಮ ದೃಷ್ಟಿ ಇರುತ್ತದೆ ರಾಹುವಿನ ದೃಷ್ಟಿ ನಿಮ್ಮ ರಾಶಿಯ ಮೇಲೆ ಬಿದ್ದಿದ್ದರಿಂದ ಇನ್ಫೆಕ್ಷನ್ ಜ್ವರ ಈ ರೀತಿಯ ತೊಂದರೆಗಳು ಪದೇ ಪದೇ ಬರುತ್ತಿರುತ್ತದೆ. ಬೆನ್ನು ನೋವಿನ ಸಮಸ್ಯೆ ಇವುಗಳೆಲ್ಲ ಇತ್ತು 2022 ರಲ್ಲಿ ಆದರೆ ಈ ವರ್ಷ ನಿಮಗೆ ಆ ರೀತಿಯ ಯಾವುದೇ ತೊಂದರೆ ಇರುವುದಿಲ್ಲ ಏಕೆಂದರೆ ಗುರುವಿನ ದೃಷ್ಟಿ ಬಿದ್ದಿರುವುದರಿಂದ ಅದೃಷ್ಟದ ದಿನಗಳು ಪ್ರಾರಂಭವಾಗಲಿದೆ.

ಇದನ್ನೂ ಓದಿ..ಮಕರ ರಾಶಿಯವರಿಗೆ ಶುಭ ದಿನ ಯಾವುದು ಗೊತ್ತಾ? ಇವರಿಗೆ ಅದೃಷ್ಟ ತರುವ ಕಲರ್ ಹೀಗಿದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!