Astrologer Kannada: ಧನು ರಾಶಿಗೆ ಯೋಗವನ್ನು ತಂದು ಕೊಡುವಂತಹ ಮೂರು ಗ್ರಹಗಳಾದ ಗುರು ಸೂರ್ಯ ಮತ್ತು ಮಂಗಳ ಗ್ರಹಗಳ ಸಂಚಾರವು ಚೆನ್ನಾಗಿ ಇರುವುದರಿಂದ ಶೇಕಡಾ 90ರಷ್ಟು ರಾಜಯೋಗಗಳು ಒದಗಿ ಬರುವ ಮುನ್ಸೂಚನೆ ಕಾಣುತ್ತದೆ ಮೊದಲನೆಯದಾಗಿ ಭಾಗ್ಯ ಅಧಿಪತಿಯಾದ ಗುರು ಗ್ರಹವು ಮೀನ ರಾಶಿಯ 4ನೇ ಮನೆಯಲ್ಲಿ ಸಂಚರಿಸುವುದರಿಂದ ಧನು ರಾಶಿಯವರಿಗೆ ಪರೀತ ಒಳ್ಳೆಯ ಫಲಗಳು ದೊರೆಯುವ ಸಾಧ್ಯತೆ ಇರುತ್ತದೆ ಐದನೇ ಮನೆಯಲ್ಲಿ ರಾಹು ಹಾಗೂ ಹನ್ನೊಂದನೇ ಮನೆಯಲ್ಲಿ ಕೇತು ಇರುವುದರಿಂದ ಸ್ವಲ್ಪ ಮಟ್ಟದ ಸಮಸ್ಯೆ ಎದುರಾಗಬಹುದು.
ಸರ್ಕಾರದ ಪ್ರಾಯೋಜಕತ್ವದಲ್ಲಿ ಇರುವಂತಹ ಎಲ್ಲಾ ಮಕ್ಕಳಿಗೆ ಈ ವರ್ಷ ಒಳ್ಳೆಯ ಫಲಗಳು ದೊರೆಯಲಿದೆ ಸರ್ಕಾರಿ ಉದ್ಯೋಗದಲ್ಲಿರುವ ಪ್ರತಿಯೊಂದು ಹಂತದ ಉದ್ಯೋಗಿಗಳಿಗೂ ನಿರೀಕ್ಷೆಗೂ ಮೀರಿದ ಒಳ್ಳೆಯ ಫಲಗಳು ದೊರೆಯಲಿವೆ ಹಾಗೆಯೇ ಸ್ವಂತ ವ್ಯವಹಾರವನ್ನು ಮಾಡುತ್ತಿರುವಂತಹ ಉದ್ಯೋಗಿಗಳಿಗೂ ಈ ವರ್ಷ ತುಂಬಾ ಚೆನ್ನಾಗಿ ಇರಲಿದೆ. ಹೊಸ ಮನೆಯನ್ನು ನಿರ್ಮಿಸುವವರು ಅಥವಾ ಜಾಗವನ್ನು ಖರೀದಿಸಿ ಕಟ್ಟಡವನ್ನು ಕಟ್ಟುವವ ರಿಗೆ ಈ ವರ್ಷ ಬಹಳ ಉತ್ತಮ ಮನೆ ಹಾಗೂ ಜಮೀನಿಗೆ ಸಂಬಂಧಪಟ್ಟ ಯಾವುದೇ ಗೊಂದಲಗಳು ಈ ಸಮಯದಲ್ಲಿ ಪರಿಹಾರ ಗೊಳ್ಳುತ್ತವೆ.
ಇನ್ನು ಶೇಕಡ 10ರಷ್ಟು ತೊಂದರೆ ಕಾಣುವ ಸಾಧ್ಯತೆ ಇರುವುದು ಈ ಕೆಳಗಿನ ವಿಚಾರಗಳಲ್ಲಿ ಧನು ರಾಶಿಯವರಿಗೆ ಪ್ರಯಾಣವು ಸ್ವಲ್ಪ ಹೆಚ್ಚಾಗಿರುವುದು ಇದರಿಂದ ಎಚ್ಚರಿಕೆವಹಿಸುವುದು ಅವಶ್ಯಕ ಸ್ವಲ್ಪ ಮಾನಸಿಕವಾಗಿ ಒತ್ತಡ ಕಂಡುಬರುವುದು ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಬರಬಹುದು ಹಾಗೂ ತಮ್ಮ ತಾಯಿಯ ಆರೋಗ್ಯದಲ್ಲಿಯೂ ಸಹ ಏರುಪೇರು ಆಗುವ ಸಾಧ್ಯತೆ ಇದೆ.
ಹೆಚ್ಚಾಗಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಗಳು ಉಂಟಾಗಬಹುದು ಇನ್ನು ಮಠ ಹಾಗೂ ಇನ್ನಿತರ ಸಂಸ್ಥೆಯನ್ನು ನಡೆಸುತ್ತಿರುವ ಸ್ವಾಮಿಗಳಿಗೆ ಜ್ಯೋತಿಷ್ಯರಿಗೆ ಎ ನ್‌ಜಿಓ ಸಂಸ್ಥಾಪಕರಿಗೆ ಹಣಕಾಸು ಸಂಸ್ಥೆಯ ಮುಖ್ಯಸ್ಥರು ಹೀಗೆ ಅನೇಕ ನಾಯಕರುಗಳಿಗೆ ಒಳ್ಳೆಯ ಫಲಗಳನ್ನು ಈ ವರ್ಷವೂ ತಂದು ಕೊಡುತ್ತದೆ.
ಗುರು ಗ್ರಹದ ಅಧಿಪತಿ ಆದಂತಹ ದಕ್ಷಿಣ ಮೂರ್ತಿಯನ್ನು ಮತ್ತು ಸಾಯಿಬಾಬಾ, ಸ್ವಾಮಿ ಸಮರ್ಥ ಹೀಗೆ ಗುರುಗಳ ಆರಾಧನೆಯನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಅದೇ ರೀತಿ ನಿಮಗೆ ವಿದ್ಯಾಭ್ಯಾಸ ಕಲಿಸಿದ ಗುರುಗಳಿಗೆ ಏನಾದರೂ ಒಂದು ಕಾಣಿಕೆಯನ್ನು ನೀಡಿ ಅವರಿಂದ ಆಶೀರ್ವಾದ ಪಡೆದರೆ ನಿಮಗೆ ಒಳ್ಳೆಯದಾಗುತ್ತದೆ. ಗುರುವಿನ ಮಹಾಮಂತ್ರವನ್ನು ಜಪಿಸುವುದು ಮತ್ತು ಆನೆಗಳಿಗೆ ಅಥವಾ ಅವುಗಳ ಮಾವುತನಿಗೆ ಧನ ಸಹಾಯ ಮಾಡುವು ದರಿಂದ ಒಳ್ಳೆಯ ಫಲ ದೊರೆಯುತ್ತದೆ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.