ಎಲ್ಲರಿಗೂ ಸಹ ದೀಪಾವಳಿ ಎಂದಾಗ ದೀಪಗಳ ಹಬ್ಬ ನೆನಪಿಗೆ ಬರುತ್ತದೆ ದೀಪಾವಳಿ ಬಂತೆಂದರೆ ಎಲ್ಲರ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ದೀಪಾವಳಿ ಹಬ್ಬದ ದಿನ ಎಲ್ಲರ ಮನೆಗಳಲ್ಲಿ ದೀಪಗಳ ಸಾಲು ಸಾಲನ್ನು ನೋಡಬಹುದು ಅನೇಕ ಬಗೆಯ ಸಿಹಿ ತಿಂಡಿಗಳನ್ನು ಮಾಡುತ್ತಾರೆ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ ಆದರೆ ಈ ಸಲ ದೀಪಾವಳಿಯ ಲಕ್ಷಿ ಪೂಜೆ ಮಾಡುವ ದಿನದಲ್ಲಿ ಗ್ರಹಣ ಬಂದಿರುವ ಹಿನ್ನೆಲೆಯಲ್ಲಿ ಬಹಳ ಜನರಿಗೆ ಲಕ್ಷ್ಮಿ ಪೂಜೆಯನ್ನು ಮಾಡಬೇಕೋ ಅಥವಾ ಬೇಡವೆಂದು ತುಂಬಾ ಗೊಂದಲ ಇರುತ್ತದೆ.

ಗ್ರಹಣ ನಮ್ಮ ದೇಶದ ಮೇಲೆ ಬೀಳುವುದು ಇಲ್ಲ ಹಾಗಾಗಿ ಲಕ್ಷ್ಮಿ ಪೂಜೆಯನ್ನು ಮಾಡಬಹುದಾಗಿದೆ ಗ್ರಹಣದ ಪ್ರಭಾವ ಭಾರತದ ಮೇಲೆ ಬೀಳದ ಕಾರಣ ಹಬ್ಬ ಆಚರಣೆ ಮಾಡಲು ಯಾವುದೇ ಗೊಂದಲ ಇರುವುದು ಇಲ್ಲ ಆದರೆ ಗ್ರಹಣ ದ ಪ್ರಭಾವ ಜಾಗತಿಕವಾಗಿ ಪರಿಣಾಮ ಬೀರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡ ರ ದೀಪಾವಳಿಯಲ್ಲಿ ಗ್ರಹಣ ಇರುವ ಕಾರಣ ಲಕ್ಷ್ಮಿ ಪೂಜೆ ಮಾಡುವ ಸಮಯ ಗ್ರಹಣದ ಪರಿಣಾಮದ ಬಗ್ಗೆ ತಿಳಿದುಕೊಳ್ಳೋಣ.

ಈ ವರ್ಷ ಲಕ್ಷ್ಮಿ ಪೂಜೆಯ ದಿನ ಗ್ರಹಣ ಬಂದಿದೆ ತುಂಬಾ ಜನರಿಗೆ ಲಕ್ಷ್ಮಿ ಪೂಜೆ ಮಾಡಬೇಕು ಅಥವಾ ಮಾಡಬಾರದ ಎನ್ನುವ ಗೊಂದಲ ಇರುತ್ತದೆ ಪ್ರತಿಯೊಬ್ಬರಿಗೂ ಸಹ ಸೂರ್ಯ ಗ್ರಹಣ ಇರುವ ಕಾರಣ ಒಂದು ರೀತಿಯ ಭಯ ಇರುತ್ತದೆ ಆದರೆ ನಮ್ಮ ದೇಶ ಭಾರತಕ್ಕೆ ಸೂರ್ಯ ಗ್ರಹಣದ ಪ್ರಭಾವ ಬೀರುವುದು ಇಲ್ಲ ಗ್ರಹಣ ಇಪ್ಪತ್ತೈ ದನೆ ತಾರೀಕು ಮಧ್ಯಾಹ್ನ ಎರಡು ಗಂಟೆ ಇಪ್ಪತ್ತೈದು ನಿಮಿಷಕ್ಕೆ ಗ್ರಹಣ ಶುರು ಆಗುತ್ತದೆ ಹಾಗೆಯೇ ಆರು ಗಂಟೆ ಮೂವತ್ತೆರಡು ನಿಮಿಷಕ್ಕೆ ಗ್ರಹಣ ಮುಗಿಯುತ್ತದೆ ತುಲಾ ರಾಶಿಯ ಸ್ವಾತಿ ನಕ್ಷತ್ರದಲ್ಲಿ ಮೋಕ್ಷ ಹೊಂದುತ್ತದೆ

ತುಲಾ ರಾಶಿಯಲ್ಲಿ ಸೂರ್ಯ ನಿಚನಾಗಿ ಇರುತ್ತಾನೆ ಹಾಗಾಗಿ ರಾಜಕೀಯದಲ್ಲಿ ಕ್ರಾಂತಿ ಗಳು ಯುದ್ಧಗಳು ಆಗುವ ಸಾಧ್ಯತೆ ಇರುತ್ತದೆ . ಆರ್ಥಿಕ ಕುಸಿತ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಆಹಾರದ ಅಭಾವ ಆಗುವ ಸಾಧ್ಯತೆ ಇರುತ್ತದೆ ಧಾರ್ಮಿಕ ಘರ್ಷಣೆ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಬರಗಾಲ ಬರುವ ಸಾಧ್ಯತೆ ಇರುತ್ತದೆ ಕೀಟಗಳಿಂದ ಬೆಳೆ ನಾಶ ಉಂಟಾಗುವ ಸಾಧ್ಯತೆ ಇರುತ್ತದೆ ಹಾಗೆಯೇ ಚಂಡ ಮಾರುತ ಆಗುವ ಸಾಧ್ಯತೆ ಇರುತ್ತದೆ.

ಮಳೆ ಹಾನಿ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಇರುವಂಥ ಬೆಳೆಗಳಿಗೆ ಜಾಸ್ತಿ ಹಣ ಕೊಟ್ಟು ಕೊಂಡುಕೊಳ್ಳುವ ಸನ್ನಿವೇಶ ಸಹ ಇರುತ್ತದೆ ಹಾಗೆಯೇ ವಿಮಾನ ಗಳ ಅಪಘಾತ ಸಂಭವಿಸುತ್ತದೆ ಆದರೆ ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಯನ್ನು ಇಪ್ಪತ್ನಾಲ್ಕನೆ ತಾರೀಖು ಸೋಮವಾರ ಐದು ಗಂಟೆಯಿಂದ ಇಪ್ಪತ್ತೈದನೆ ತಾರೀಕು ಆರು ಗಂಟೆಯ ಅಮಾವಾಸ್ಯೆಯ ಒಳಗೆ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಇಲ್ಲಇಪ್ಪತ್ನಾಲ್ಕನೆ ತಾರೀಖು ಸೋಮವಾರ ದಲ್ಲಿ ಒಳ್ಳೆಯ ಲಗ್ನ ಇಲ್ಲ ಹಾಗಾಗಿ ಇಪ್ಪತ್ತೈದನೆ ತಾರೀಕು ಬೆಳಿಗ್ಗೆ ಆರು ವರೆಯಿಂದ ಏಳು ವರೆಯ ಒಳಗೆ ಲಕ್ಷ್ಮಿ ಪೂಜೆಯನ್ನು ಮಾಡಬೇಕು

ಇದೊಂದು ಒಳ್ಳೆಯ ಲಗ್ನವಾಗಿದೆ ಈ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ಶುಕ್ರನ ಬಲ ಬರುತ್ತದೆ ಹಾಗೆಯೇ ರಾಜ ಯೋಗ ಸಿದ್ಧಿಯಾಗುತ್ತದೆ. ಪ್ರತಿಯೊಬ್ಬರೂ ಸಹ ಈ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಆರ್ಥಿಕವಾಗಿ ಸಧೃಢರಾಗಬಹುದು ಬೆಳಿಗ್ಗೆ ಬಾಗಿಲನ್ನು ಒರೆಸಿ ಸ್ವಲ್ಪ ಅರಿಶಿನ ಅಕ್ಕಿ ಹಿಟ್ಟು ಮಿಕ್ಸ್ ಮಾಡಿ ಬಾಗಿಲ ಮೇಕೆ ಓಂ ಎಂದು ರಂಗೋಲಿ ಹಾಕಬೇಕು ಹಾಗೆಯೇ ಪ್ರತಿಯೊಬ್ಬರ ಮನೆಯಲ್ಲಿ ಶಂಖದಿಂದ ಉದಬೇಕು ಲಕ್ಷ್ಮಿ ಪೂಜೆಗೆ ಕಬ್ಬನ್ನು ತಂದು ಪೂಜೆ ಮಾಡಬೇಕು

ಕಬ್ಬು ಲಕ್ಷ್ಮಿಗೆ ತುಂಬಾ ಇಷ್ಟ ಹಾಗಾಗಿ ಪೂಜೆಗೆ ಕಬ್ಬನ್ನು ತರಬೇಕು ತಾವರೆ ಹೂವು ಸಹ ಪೂಜೆಗೆ ತರಬೇಕು ಹೀಗೆ ಲಕ್ಷ್ಮಿ ಪೂಜೆಯನ್ನು ಲಕ್ಷ್ಮಿಗೆ ಇಷ್ಟವಾದ ವಸ್ತುಗಳಿಂದ ಭಕ್ತಿಯಿಂದ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಗ್ರಹಣ ನಮ್ಮ ದೇಶಕ್ಕೆ ಇರುವುದು ಇಲ್ಲ ಹಾಗಾಗಿ ಲಕ್ಷ್ಮಿ ಪೂಜೆಯನ್ನು ಮಾಡಬಹುದು ಭಕ್ತಿಯಿಂದ ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ಲಕ್ಷ್ಮಿ ಯ ಕೃಪೆಗೆ ಒಳಗಾಗಬಹುದು. ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458.

ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!