ಹನ್ನೆರಡು ರಾಶಿಯಲ್ಲಿ ಹತ್ತನೆಯ ರಾಶಿ ಮಕರ ರಾಶಿ ಈ ರಾಶಿಯವರು ಹಣಕಾಸಿನ ವಿಚಾರ ಹಾಗೂ ಶಿಸ್ತುಬದ್ಧ ಜೀವನ ನಡೆಸುವ ಅತ್ಯುತ್ತಮ ರಾಶಿಯವರು ಇನ್ನೂ ಈ ರಾಶಿ ಅಧಿಪತಿ ಶನಿ ಇನ್ನೂ ಮಿತ್ರ ರಾಶಿ ಕುಂಭ ರಾಶಿ ಶತ್ರು ರಾಶಿ ಸಿಂಹ ರಾಶಿ ಇನ್ನೂ ಈ ರಾಶಿ ಜನ್ಮ ನಕ್ಷತ್ರ ಉತ್ತರ ಷಡ ನಕ್ಷತ್ರ 2 3 ಹಾಗೂ 4 ಚರಣ ಹಾಗೂ ಶ್ರಾವಣ 4ಚರಣ ಹಾಗೂ ಧನಿಷ್ಟ ನಕ್ಷತ್ರದ 2ನೇ ಪಾದ ಆಗಿದ್ದೂ ಅದೃಷ್ಟ ಬಣ್ಣ ನೀಲಿ ಹಾಗೂ ಕಪ್ಪು ಈ ರಾಶಿಯ ಭಾಗ್ಯಾಧಿಪತಿ ಬುಧನು ಆಗಿದ್ದು ಇಷ್ಟು ದಿನ ಮಕರ ರಾಶಿ ಅವರು ಸಾಡೆ ಸಾಥ್ ಶನಿಯ ಪ್ರಭಾವಕ್ಕೆ ಒಳಗಾಗಿ ಜೀವನದಲ್ಲಿ ಸಾಕಷ್ಟು ಕಷ್ಟ ನೋವು ಅವಮಾನ ಅನ್ನು ಅನುಭವಿಸಿದ್ದು ಇವಾಗ ಒಂದು ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡು ಬಂದಿದೆ
ಮಕರ ರಾಶಿ ಅವರಿಗೆ ಇನ್ನು ಮುಂದೆ ಹಲವಾರು ವಿಧದಲ್ಲಿ ಅದೃಷ್ಟ ಅವರ ಪಾಲಿಗೆ ಬರುವುದು ಇದಕ್ಕೆ ಮುಖ್ಯವಾಗಿ ಬುಧನ ಆರಾಧನೆ ಮಾಡಬೇಕು ಹೇಗೆ ಮಾಡೋದು ಎನ್ನುವುದನ್ನು ಇಂದಿನ ಈ ಅಂಕಣ ಕೆಳಗೆ ಮಾಹಿತಿ ಇದೆ ಬುಧನ ಆರಾಧನೆ ಇಂದ ನಿಮಗೆ ಶತ್ರುಗಳ ಸಂಖ್ಯೆ ಕಡಿಮೆ ಆಗುವುದು ಹಾಗೂ ಮಾಟ ಮಂತ್ರ ದೃಷ್ಟಿ ದೋಷ ನಿಮ್ಮನ್ನು ಕಂಡು ಹೊಟ್ಟೆ ಉರಿದುಕೊಳ್ಳುವ ಜನರ ಮದ್ಯೆ ನೀವು ಇನ್ನೂ ಹೆಚ್ಚು ಸಂತೋಷ ಇಂದ ಬಾಳಲು ಸಾಧ್ಯ.
ಹೆಚ್ಚಾಗಿ ಸಾಲ ಬಾಧೆಯಿಂದ ನೀವು ಬಳಲುತ್ತಿದ್ದು ಬಡ್ಡಿ ಹಣ ಕಟ್ಟಲು ಪರದಾಟ ಕೊಟ್ಟ ಹಣ ಹಿಂಪಡೆಯಲು ತೊಂದರೆ ಮುಂತಾದ ಹಲವಾರು ತೊಂದರೆಗೆ ಬುಧನು ಅನುಗ್ರಹ ನೀಡುವನು ಇನ್ನು ಕೆಲಸ ವಿಷಯದಲ್ಲಿ ತೊಂದರೆ ಯಾವುದಾದರೂ ಹೊಸ ಜಾಗ ಕೊಂಡುಕೊಳ್ಳಲು ಆಸಕ್ತಿ ಹೊಂದಿದ್ದು ವಿಳಂಬ ಆಗುತ್ತಿದ್ದಲ್ಲಿ ಮುಖ್ಯವಾಗಿ ತಂದೆಯ ಜೊತೆ ಮನಸ್ತಾಪ ಹೊಂದಿದ್ದಲ್ಲಿ ಕೂಡ ನಿವಾರಣೆ ಪಿತ್ರಾರ್ಜಿತ ಆಸ್ತಿ ಅಲ್ಲಿ ಜಗಳ ಕೋಲಾಹಲ ಇದ್ದಲಿ ಕೂಡ ಬುಧನ ಆರಾಧನೆಯನ್ನು ಮಕರ ರಾಶಿ ಅವರು ಮಾಡಿದಲ್ಲಿ ಎಲ್ಲವೂ ನೀವು ಅಂದುಕೊಂಡ ಹಾಗೆ ಆಗುವುದು
ಬುಧನ ಆರಾಧನೆ ಹೇಗೆ ಮಾಡೋದು ಎಂದಲ್ಲಿ ಪ್ರತಿದಿನ ಬೆಳಿಗ್ಗೆ ಎದ್ದು ಶುಚಿ ಭೂತರಾಗಿ ಬುಧನ ಸ್ತೋತ್ರ ಮತ್ತು ವಿಷ್ಣುವಿನ ಅಷ್ಟೋತ್ತರ ಅನ್ನು 108 ಸಾರಿ ಭಕ್ತಿಪೂರ್ವಕಾವಾಗಿ ಜಪಿಸಬೇಕು ಪ್ರತಿ ನಿತ್ಯ ವಿಷ್ಣುವಿನ ಸಹಸ್ರನಾಮವನ್ನು ಆಲಿಸಬೇಕು ಇಲ್ಲವಾದಲ್ಲಿ ಪ್ರತಿ ಬುಧವಾರ ವಿಷ್ಣುವಿನ ಅವತಾರ ಎತ್ತಿರುವ ರಾಮ ಕೃಷ್ಣ ಮುಂತಾದ ದೇವಸ್ಥಾನ ಹೋಗಿ ಅರ್ಚನೆ ಹಾಗೂ ಅಭಿಷೇಕವನ್ನು ನೀಡಿ ದೇವರ ಅನುಗ್ರಹಕ್ಕೆ ಪಾತ್ರರಾಗಿ ಇದರಿಂದ ನಿಮಗೆ ಕೆಡುಕನ್ನು ಬಯಸುವ ಶತ್ರುಗಳು ಕೂಡ ಅನುಕೂಲವನ್ನು ಉಂಟುಮಾಡುವ ಸಂದರ್ಭ ಒದಗುವ ಸಾಧ್ಯತೆ ಇರುತ್ತದೆ
ಅಥವಾ ಐದು ಬುಧವಾರ ಹಸಿರು ಬಟ್ಟೆಯಲ್ಲಿ ಹೆಸರು ಕಾಳನ್ನು ಕಟ್ಟಿ ತಾಂಬೂಲ ಸಮೇತ ದಾನ ಮಾಡಿ ಅಥವಾ ಐದು ಬುಧವಾರ ನವಗ್ರಹ ದೇವಸ್ಥಾನಕ್ಕೆ ಹೋಗಿ ಸೂರ್ಯನ ಎಡಭಾಗ ಅಲ್ಲಿ ಬುಧ ಇದ್ದು ಅವನಿಗೆ ತುಳಸಿಯಿಂದ ಅರ್ಚನೆ ಸಾಧ್ಯವಾದಲ್ಲಿ ಪಂಚಾಮೃತ ಅಭಿಷೇಕ ಮಾಡಿಸಿ ಒಳ್ಳೆಯದು ಇಷ್ಟೆಲ್ಲಾ ಪರಿಹಾರ ಮಾಡಿ ಬುಧನ ಕೃಪೆ ನಿಮ್ಮ ಮೇಲೆ ಆಗುವುದು ನಿಮ್ಮ ಸಕಲ ಸಂಕಷ್ಟಗಳು ನಿವಾರಣೆ ಆಗುವುದು.