ಡಿಗ್ರಿ ಹಾಗೂ ಎಸೆಸೆಲ್ಸಿ ಅಥವಾ PUC ಪಾಸ್ ಆದವರಿಗೆ ಗುಮಾಸ್ತ ಮತ್ತು ಅಟೆಂಡರ್ ಹುದ್ದೆಗಳಿವೆ

0 1

ಕಷ್ಟಪಟ್ಟು ಓದಿ ಕೆಲ್ಸವಿಲ್ಲದೆ ದಿನಾಲೂ ಕೆಲಸಕ್ಕಾಗಿ ಪರದಾಡುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ ಸಹಕಾರಿ ಸಂಘ ನೇಮಕಾತಿಯಲ್ಲಿ ಗುಮಾಸ್ತ ಅಟೆಂಡರ್ ಕೆಲಸ ಖಾಲಿ ಇದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂದಿಸಬಹುದು ಯಾವುದೇ ಡಿಗ್ರಿ ಹಾಗೂ ಎಸೆಸೆಲ್ಸಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು ಇಲ್ಲಿ ಯಾವುದೇ ರೀತಿಯ ಶುಲ್ಕವಿಲ್ಲ ಹಾಗೂ ಪರೀಕ್ಷೆ ಇಲ್ಲ ಮತ್ತು ಯಾವುದೇ ವಯೋಮಿತಿ ಅಗತ್ಯ ಇಲ್ಲ ಇನ್ನು ಪುರುಷ ಹಾಗೂ ಮಹಿಳಾ ಅಭ್ಯರ್ಥಿ ನಮೂದಿಸಬಹುದು ಹಾಗೂ ನೇರ ನೇಮಕಾತಿ ಇರುತ್ತದೆ

ಒಟ್ಟು 9 ಹುದ್ದೆಗಳು ಇದ್ದು ಕಾರ್ಯ ನಿರ್ವಾಹಕ ವ್ಯವಸ್ಥಾಪಕ ಹುದ್ದೆಗೆ ಎಮ್ ಕಾಮ್ ,ಎಮ್ ಬಿ ಎ ,ಏಮ್ ಸಿ ಎ ಹಾಗೂ ಏಮ್ ಎಸ್ ಡಬ್ಲ್ಯು ಪದವೀದರರು ಆಗಿರಬೇಕು 2 ಕ್ಲರ್ಕ್ ಹುದ್ದೆ ಖಾಲಿ ಇದ್ದು ಬಿಬಿಎ ಬಿಕಾಂ. ಬಿಸಿಎ ಹಾಗೂ ಬಿಎಸ್ ಡಬ್ಯ. ಉತ್ತಿರ್ಣರಾಗಿರಬೇಕು ಇನ್ನೂ ಅಟೆಂಡರ್ ನಲ್ಲಿ 2 ಹುದ್ದೆ ಖಾಲಿ ಇದ್ದು ಯಾವುದೇ ಡಿಗ್ರೀ ಮತ್ತು ಪಿ ಯು ಸಿ ಪಾಸ್ ಆಗಿದ್ದರೆ ಸಾಕು ಹಾಗೂ ಕೊನೆಯ ಹುದ್ದೆ ಪಿಗ್ಮಿ ಸಂಗ್ರಾಹಕ ಹುದ್ದೆ 3 ಇದ್ದು ಇದಕ್ಕೆ ಯಾವುದೇ ಡಿಗ್ರೀ ಎಸೆಸೆಲ್ಸಿ ಹಾಗೂ ಪಿ ಯು ಸಿ ತೇರ್ಗಡೆ ಹೊಂದಿದ್ದ ಅಭ್ಯರ್ಥಿಗಳು ಅರ್ಜಿಯನ್ನು ಲಗತ್ತಿಸಬೇಕು

ಇನ್ನೂ ಕಂಪ್ಯೂಟರ್ ಜ್ಞಾನ ಹಾಗೂ ಅನುಭವ ಅತ್ಯಗತ್ಯ ಮತ್ತು ಅನುಭವ ಇಲ್ಲದವರಿಗೆ ಹೊಸದಾಗಿ ಕೆಲಸ ಸೇರುವರಿಗು ಅವಕಾಶವಿದೆ ಬೇರೆ ಊರಿಂದ ಸಲ್ಲಿಸುವರು ಪ್ರಧಾನ್ ವ್ಯವಸ್ಥಾಪಕರು ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಂಘ ನಿ ಕಲ್ಲೋಲಿ ಗ್ರಾಮ ತಾಲೂಕು ಮೊಡಂಗಿ ಬೆಳಗಾವಿ ಜಿಲ್ಲೆ ಈ ವಿಳಾಸಕ್ಕೆ ತಮ್ಮ ವಿವರ ಕಳುಹಿಸಿ ಕೊಡಬೇಕು ಇಲ್ಲ ಪೋಸ್ಟ್ ಮಾಡಬಹುದು ಆಯ್ದ ಅಭ್ಯರ್ಥಿಗಳಿಗೆ ಕರೆ ಮಾಡುತ್ತಾರೆ ಯಾವುದೇ ರೀತಿಯ ಪರೀಕ್ಷೆ ಇಲ್ಲ ಸಂದರ್ಶನ ಮೂಲಕ ಆಯ್ಕೆ ಇರುತ್ತದೆ ಇನ್ನೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 25-04-2022 ಅಗತ್ಯ ಇರುವವರು ಸಲ್ಲಿಬೇಕಾಗಿ ವಿನಂತಿ .

Leave A Reply

Your email address will not be published.