ಬೆಂಗಳೂರು ಬಿ ಎಂ ಸ್ ಸಂಸ್ಥೆ ಮತ್ತು ತಂತ್ರಜ್ಞಾನ ಮ್ಯಾನೇಜ್ಮೆಂಟ್ ಅವರು ಹತ್ತೆನೆ ತರಗತಿ ಅಥವಾ ಯಾವುದೇ ಪದವಿಯಲ್ಲಿ ಪಾಸ್ ಆಗಿ ಇರುವವರಿಗೆ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆಫೀಸ್ ಸಹಾಯಕ ಹಾಗೂ ಬೆರಳು ಅಚ್ಚುಗಾರ ಹಾಗೂ ವಾರ್ಡನ್ ಹುದ್ದೆ ಹಾಗೂ ಅಡುಗೆ ತಯಾರಕರಿಗೆ ಅವಕಾಶ ಇದೆ

ಆಫೀಸ್ ಸಹಾಯಕ ಹಾಗೂ ಬೇರಳುಅಚ್ಚುಗರ ಹುದ್ದೆಗೆ ಅವರು ಯಾವುದೇ ಡಿಗ್ರೀ ಪೂರ್ತಿಗೊಳಿಸಿದ್ದು ಟೈಪಿಂಗ್ ಕೋರ್ಸ್ ಸಿನಿಯರ್ ಗ್ರೇಡ್ ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ನಿಸ್ಸೀಮರು ಆಗಿರಬೇಕು ಮತ್ತು ಹಾಗೂ ಕಂಪ್ಯೂಟರ್ ಎಂಎಸ್ ವರ್ಡ್ ಸಂಪೂರ್ಣ ಕಲಿತಿರಬೇಕು ಇನ್ನು ವಾರ್ಡನ್ ಹುದ್ದೆಗೆ ಡಿಗ್ರಿ ಪೂರ್ಣವಾಗಿದ್ದು ಕನ್ನಡ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬೇಕು ಕಂಪ್ಯೂಟರ್ ಅಲ್ಲಿ ಎಂಎಸ್ ವರ್ಡ್ ತರಬೇತಿಯನ್ನು ಪಡೆದಿರಬೇಕು ಪೂರ್ತಿ ದಿನ ಹಾಸ್ಟೆಲ್ ಅಲ್ಲಿ ವಾಸಿಸಬೇಕು

ಇನ್ನು ಈ ಹುದ್ದೆಗೆ ಉತ್ತಮ ಅನುಭವ ಹೊಂದಿರಬೇಕು ಇನ್ನು ಕೊನೆಯದಾಗಿ ಅಡುಗೆ ಬಾಣಸಿಗ ಅವರು ಸಾಮಾನ್ಯವಾಗಿ 30-50ರ ಒಳಗಿನ ವಯೋಮಿತಿ ಇರಬೇಕು ಹಾಗೂ ಉತ್ತರ ಭಾರತ ಅಡುಗೆ ಮಾಡುವುದರಲ್ಲಿ ಅಲ್ಲಿ ಪ್ರವೀಣರು ಆಗಿರಬೇಕು. ಅಂತಹ ಅರ್ಹತಾ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ ನಕಲು ಪ್ರತಿಯನ್ನು ಹಾಗೂ ತಮ್ಮ ರೆಸುಮೆ ಅನ್ನು ದ ಪ್ರಿನ್ಸಿಪಾಲ್ ಬಿ ಮ್ ಐ ಟಿ ಅಂಡ್ ಎಂ ಅವಹಳ್ಳಿ ಯೆಲಹಂಕ ಬೆಂಗಳೂರು- 560064 ಈ ವಿಳಾಸಕ್ಕೆ 13-4-2022 ಒಳಗೆ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಕಲಿಸಿಕೊಡ್ಬೇಕು

ಆದರೆ ಅಭ್ಯರ್ಥಿಯು ನಿರ್ದಿಷ್ಟ ವಯೋಮಿತಿ 18ರಿಂದ 50 ವರ್ಷ ವಯೋಮಿತಿ ಹೊಂದಿರುವರು ಆಗಿರಬೇಕು ಮತ್ತು ಅರ್ಹ ಅಭ್ಯರ್ಥಿ ನೇರ ನೇಮಕಾತಿ ಇರುತ್ತದೆ ಇನ್ನು ಯಾವುದೇ ರೀತಿಯ ಶುಲ್ಕ ಇರೋಲ್ಲ ಹಾಗೂ ಪರೀಕ್ಷೆ ಇರೋಲ್ಲ ಅರ್ಹ ಅಭ್ಯರ್ಥಿಗಳು ನೋಂದಣಿ ಮಾಡಬೇಕಾಗಿ ವಿನಂತಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!