ನಕ್ಷತ್ರ ಅಥವಾ ನಕ್ಷತ್ರಪುಂಜವನ್ನು ಹಿಂದೂ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಐದು ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಒಟ್ಟು 27ನಕ್ಷತ್ರಗಳಿದ್ದು ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ನಕ್ಷತ್ರವು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ, ಅದರದ್ದೇ ಆದ ಸಾಂಕೇತಿಕ ರೂಪ ಮತ್ತು ಪ್ರಾಣಿ, ಆಡಳಿತ ಗ್ರಹ, ಉದ್ದೇಶ ಮತ್ತು ಹೆಚ್ಚಿನದನ್ನು ಹೊಂದಿದೆ. ಈ ನಕ್ಷತ್ರಗಳು ಒಬ್ಬರ ಜೀವನವನ್ನು ರೂಪಿಸುವ ಶಕ್ತಿಯನ್ನು ಹೊಂದಿವೆ.

ನವಗ್ರಹಗಳ ಗೋಚಾರದ ರೂಪದಲ್ಲಿ ಕರ್ಮಗಳ ಆಧಾರಿತ ಫಲ ನೀಡುತ್ತವೆ. ಜಗನ್ಮಾತೆ ಆದೇಶದಂತೆ ಮೇರು ಪರ್ವತ ಸುತ್ತುತ್ತ ಗ್ರಹಗಳ ಕಲಾಚಕ್ರದ ನಿಯಮದಂತೆ ಎಲ್ಲ ಗೋಚರವನ್ನು ಎಲ್ಲಾ ರಾಶಿಗಳ ಮೇಲೆ ಪ್ರಭಾವಿಸುತ್ತದೆ. ಕೆಲವು ರಾಶಿಗಳಿಗೆ ಶುಭ ಫಲ,ಅಶುಭ ಫಲ, ಮಿಶ್ರ ಫಲ ಪರಿಗಣಿಸುತ್ತದೆ ಈ ವರ್ಷ ಯುಗಾದಿ ಶುಭಾಕೃತ ಸಂವತ್ಸರದಲ್ಲಿ ಯಾವೆಲ್ಲ ರಾಶಿಗಳಿಗೆ ರಾಜಯೋಗ ಗೋಚರ ಇದೆ ಅಂತ ಈ ಲೇಖನದಲ್ಲಿ ವಿವರಿಸಲಾಗಿದೆ. ಈ ವರ್ಷ 5 ರಾಶಿಗಳಿಗೆ ಆದೃಷ್ಟ ಗೋಚರ ವೃಷಭ 85% ಅದೃಷ್ಟ ಲಭಿಸದೆ ಹಾಗಾಗಿ ಈ ರಾಶಿಯವರು ಮುಟ್ಟಿದೆಲ್ಲ ಚಿನ್ನ ಅನ್ನೋದರಲ್ಲಿ ಎರಡು ಮಾತಿಲ್ಲ 12 ರಾಶಿಗಳ ಗೋಚರ ಫಲ ಈ ಲೇಖನದಲ್ಲಿ ತಿಳಿದುಕೊಳ್ಳೋಣ .

ಮೇಷ ರಾಶಿ ಈ ವರ್ಷವೂ ಗುರು ಶನಿ ಬಲವಿಲ್ಲ ರಾಶಿಯಲ್ಲಿ ರಾಹು ಜೊತೆಗೆ ಮಾರಕ ಸಪ್ತಾಹ ಅಲ್ಲಿ ಕೇತು ನಾಲ್ಕನೇ ಸ್ಥಾನ ಪ್ರತಿಕೂಲವಾಗಿದ್ದು ಕೇವಲ ಪ್ರತಿಶತ 10% ಗೋಚರಫಲ. ವೃಷಭ ರಾಶಿಯ ಗುರು ಶನಿ ಬಲವಿದ್ದು ಆದರೆ ರಾಹು ಬಲ ಇಲ್ಲ ಆದರೆ ಕೇತು ಬಲವಿದೆ ಹಾಗಾಗಿ ಈ ರಾಶಿಯವರು ಮುಟ್ಟಿದೆಲ್ಲ ಚಿನ್ನ ಶೇಕಡಾ 85% ಗೋಚರ ಪಲವಿದೆ. ಮಿಥುನ ರಾಶಿ ಅಷ್ಟಮ ಶನಿ ಇದ್ದೂ ಕರ್ಮ ಭವ ಹಾಗಾಗಿ ಶನಿ ಬಲವಿಲ್ಲ ಏಕಾದಶ ಬುಕ್ತಿ ಮತ್ತು ಪಂಚಮದಲ್ಲಿ ರಾಹು ಕೇತು ಹಾಗಾಗಿ ಚಂಡಾಲ ಸಂಚಾರ ಅನುಕೂಲ ಶೇಕಡಾ 60% ಗೋಚರ ಫಲ ಲಾಭ.

ಇನ್ನೂ ಕರ್ಕ ರಾಶಿಯಲ್ಲಿ ಸಪ್ತಮ ಶನಿ ಭಾಗ್ಯದಲ್ಲಿ ಗುರುವಿದ್ದು ದಶಮದಲ್ಲಿ ರಾಹು ಕೇತು ಇರುವುದರಿಂದ ಸುಖ ಇಲ್ಲ ರುದ್ರನ ಅಂಶ ನಾಶವಾಗಿದ್ದು ಶೇಕಡಾ 30% ಅಷ್ಟೆ ಗೋಚರ ಫಲವಿದೆ. ಇನ್ನು ಸಿಂಹ ರಾಶಿಯಲ್ಲಿ ಶನಿ 6ನೆ ಬಾವ ಅಷ್ಟಮದಲ್ಲಿ ಗುರುವೂ ಬಲವಿಲ್ಲ ಭಾಗ್ಯದಾಲಿ ರಾಹುವಿನ ಬಲವಿಲ್ಲ ರಾಹು ಭಾಗ್ಯ ಕೆತುವು ಪರಕ್ರಮವಗಿದ್ದು ಶನಿ ಕೇತು ಅನುಕೂಲವಾಗಿ ಗುರು ರಾಹು ಪ್ರತಿಕೂಲ ಹಾಗಾಗಿ 60% ಗೋಚರ ಫಲವಿದೆ.

ಇನ್ನು ಕನ್ಯಾ ರಾಶಿ ಪಂಚಮದಲ್ಲಿ ಶನಿ ಒಡೆದ ಮಡಿಕೆಯಲ್ಲಿ ನೀರು ಕುಡಿಸುತನೆ ಶನಿ ಪ್ರತಿಕೂಲ ಮೀನ ರಾಶಿಗೆ ಗುರು ಪ್ರವೇಶದ ನಂತರ ಕನ್ಯಾ ರಾಶಿಗೆ ಗುರುಬಲ. ಅಷ್ಟಮ ರಾಹು ಕುಟುಂಬ ಭವ ಕೇತು ಕರ್ಮಫಲ ಬೆಂಬಲ ಇಲ್ಲ ಹಾಗಾಗಿ ಪ್ರತಿಶತ 35% ಅದೃಷ್ಟ ಗೋಚರವಾಗಿದೆ. ತುಲಾ ರಾಶಿಯ ಪ್ರತಿಶತ 10% ಇದ್ದು ಅರ್ಧ ಅಷ್ಟಮ ಶನಿ ಚತುರ್ಥ ಬಾವ ಶನಿ ಸಂಚಾರ ಸುಖ ಭಂಗವಾಗಲಿದೆ ಗುರುವು ಆರನೇ ಭಾವದಲ್ಲಿ ಇದ್ದು ರಾಹು ಸಪ್ತಮದಲ್ಲಿ ಸಂಚಾರ ಇದ್ದು ರಾಶಿಯಲ್ಲಿ ರಾಹು ಕೇತು ಸಂಚಾರ ಚಂಡಲಾರಲ್ಲಿ ವಿಷ್ಣುವಿನ ಅಂಶ ನಾಶ.ವೃಶ್ಚಿಕ ರಾಶಿಯಲ್ಲಿ ಪ್ರತಿಶತ 60% ಅದೃಷ್ಟ ಗೋಚರ ವಾಗಿದ್ದು ಪರಕ್ರಮದಲ್ಲಿ ಶನಿ ಪಂಚಮದಲ್ಲಿ ಗುರು ಸಂಚರವಾಗಿದ್ದು ಶನಿ ಗುರು ಬಲವಿದೆ ರಾಹು ಕೇತು ಸೇವಾ ಮಾತು ವ್ಯಯ .

ಧನಸ್ಸು ರಾಶಿಯ ಪ್ರತಿಶತ 35% ಅದೃಷ್ಟ ಗೋಚರ ಫಲವಾಗಿದ್ದು ದ್ವೀತಿಯ ಭಾವದಲ್ಲಿ ಶನಿ ಸಂಚಾರವಾಗಿದ್ದು ಸಾಡೆ ಸಾಥ್ ಶನಿ ಕೊನೆ ಗಳಿಗೆಯಲ್ಲಿ ಚತುರ್ಥ ಗುರುವಿನಿಂದ ದುಂಡು ವೆಚ್ಚ ಪಂಚಮದಲ್ಲಿ ರಾಹುವು ಕೇತು ಏಕಾದಶ ಸಂಚಾರ. ಇನ್ನು ಶನಿ ಅಧಿಪತಿಯಾಗಿ ಇರುವ ರಾಶಿ ಮಕರ ರಾಶಿ ಶನಿಯು ಅರಿಷ್ಟ ಮೋದಲ್ನೆ ಪದದಲ್ಲಿ ಶನಿ ಸಂಚಾರ ಸಾಡೆ ಸಾಥ್ ಶನಿ ಮದ್ಯಮದಲ್ಲಿದು ಸಮಸ್ಯೆ ಸರಪಳಿ ಸಿಲುಕುವ ಸಾಧ್ಯತೆ ಹೆಚ್ಚು ಆರೋಗ್ಯದಲ್ಲಿ ಸಮಸ್ಯೆ, ಅವಮಾನ, ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದ್ದು ಜಾಗ್ರತೆಯಿಂದ ಇರಿ ಇನ್ನೂ ಗುರು ದೋಷವಿಲ್ಲ ರಾಹು ಕೇತು ಸುಖ ಅಲ್ಲಿ ಇದ್ದು ಶಿವನ ಅಂಶ ನಾಶ ಹಾಗಾಗಿ 10% ಅದೃಷ್ಟ ಗೋಚರವಾಗಿದೆ.

ಶನಿ ಅಧಿಪತ್ಯ ಹೊಂದಿರುವ ಇನ್ನೊಂದು ರಾಶಿ ಕುಂಭ ರಾಶಿ ಇವರಿಗೆ ಪ್ರತಿಶತ 60% ಅದೃಷ್ಟ ಗೋಚರ ಇದೆ ವ್ಯಯದಲ್ಲಿ ಶನಿ ಇದ್ದೂ ಗುರು ಧನಾಗಮ ವಿದ್ದು ರಾಹು ಅನಾನುಕೂಲ ಭಾಗ್ಯದಲ್ಲೀ ಕೇತುವಿನ ಸಂಚಾರ. ಇನ್ನು ಕಟ್ಟಕಡೆಯ ಕೊನೆಯ ರಾಶಿ ಮೀನ ರಾಶಿ ಲಾಭಕಾರಕ ಶನಿ ಗುರುವು ರಾಶಿಯಲ್ಲಿ ಸಂಚಾರ ಮಾಡಲಿದ್ದು ರಾಹು ರಾಹು ಕುಟುಂಬದಲ್ಲಿ ಕೇತುವು ಅಷ್ಟಮ ದಲ್ಲಿ ಇದ್ದು ಶೇಕಡಾ 35% ಪ್ರತಿಶತ ಅದೃಷ್ಟ ಗೋಚರವಾಗಿದೆ.

ಈ ವರ್ಷ ವೃಷಭ, ಮಿಥುನ,ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಗಳು ರಾಜಯೋಗ ಅದೃಷ್ಟ ಪ್ರಾಪ್ತಿಯಾಗುವುದು ಇನ್ನು ಮಿಕ್ಕುಳಿದ ಕನ್ಯಾ ರಾಶಿ,ಮೀನ,ಧನಸ್ಸು,ಕರ್ಕಾಟಕ ಮೇಷ,ತುಲಾ,ಮಕರ ಈ ರಾಶಿಯವರಿಗೆ ಮಿಶ್ರ ಫಲವಿದೆ ಆದಷ್ಟು ಹುಷಾರಾಗಿ ಇದ್ದು ಶ್ರಮದಿಂದ ದುಡಿದು ತಮ್ಮ ಜೀವನ ಸಾಗಿಸಬೇಕು ಇದಕ್ಕೆ ಪರಿಹಾರ ಆದಷ್ಟು ದೇವರ ದ್ಯಾನ ಜಪ ತಪ ಮತ್ತು ಬಡವರಿಗೆ ಆದಷ್ಟು ದಾನ ಮಾಡುವುದರಿಂದ ಒಳ್ಳೆಯದು ಆಗುತ್ತೆ .

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!