ಬ್ಯಾಂಕಿಂಗ್ ಉದ್ಯೋಗದ ಬಗ್ಗೆ ಹಲವಾರು ಜನರು ಕನಸು ಕಾಣುತ್ತಿರುವರು ಅಂತಹ ವ್ಯಕ್ತಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಉದ್ಯೋಗದ ಅವಕಾಶ ಪಡೆಯಿರಿ ಹಾಗೂ ತಮ್ಮ ಕನಸನ್ನು ನನಸಾಗಿಸಲು ಒಳ್ಳೆಯ ಅವಕಾಶ ಹಾಗೂ ಪದವಿಯನ್ನು ಪೂರ್ಣಗೊಂಡು ಉದ್ಯೋಗ ಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳಿಗೆ ಕೂಡ ಅರ್ಜಿ ಸಲ್ಲಿಸಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ
RRB ( institute of banking personal selection) ಅವರು ಕೆಲವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅನ್ನು ಆಹ್ವಾನಿಸಲಾಗಿದೆ ಇದರ ಸೂಚನೆಯ ಸಂಪೂರ್ಣ ಮಾಹಿತಿ ಈ ಕೆಳಗೆ ಇವೆ RRB reasonable rural banking ಅಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ
ಆರ್ ಆರ್ ಬಿ ಅಲ್ಲಿ ಗ್ರೂಪ್ A ಮತ್ತು ಗ್ರೂಪ್ ಬೀ ಇದ್ದು ಗ್ರೂಪ್ A ಒಳಗಡೆ ಆಫೀಸರ್ ೧ ೨ ೩ ಅಂಥ ಇದ್ದು ಗ್ರೂಪ್ ಬಿ ಅಲ್ಲಿ ಆಫೀಸ್ ಅಸಿಸ್ಟೆಂಟ್ ಎನ್ನುವುದು ಹುದ್ದೆಗೆ ಆದಿಸೂಚನೆ ಹೊರಡಿಸಿದೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಈ ಬ್ಯಾಂಕಿನ ಪ್ರಮುಖ ಕಛೇರಿ-ಧಾರವಾಡ ಮತ್ತು ಬಳ್ಳಾರಿ ಅಲ್ಲಿದೆ ಸೀನಿಯರ್ ಮ್ಯಾನೇಜರ್ ಹುದ್ದೆಗೆ ವಯೋಮಿತಿ ಕನಿಷ್ಠ 21 ವರ್ಷದಿಂದ 40 ವರ್ಷದೊಳಗಿರಬೇಕು
ಮ್ಯಾನೇಜರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುವ ಅಭ್ಯರ್ಥಿಗಳ ವಯಸ್ಸು 21 ವರ್ಷದಿಂದ 31 ವರ್ಷದೊಳಗಿರಬೇಕು ಇನ್ನೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸ ಬೇಕಾಗಿರುವ 18- 30 ವಯಸ್ಸಿನವರಾಗಿರಬೇಕು ಹಾಗೂ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 18-28 ವಯಸ್ಸಿನೊಳಗೆ ಇರಬೇಕು sc ಮತ್ತು st ಅಭ್ಯರ್ಥಿಗಳ ಐದು ವರ್ಷಗಳ ವಯೋಮಾನದ ರಿಯಾಯಿತಿ ಇದ್ದು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಮತ್ತು ಅಂಗ ವೈಕಲ್ಯ ಇಂದ ಬಳಲುತ್ತಿರುವ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಾನ ರಿಯಾಯಿತಿ ಇರುವುದು
ಅಭ್ಯರ್ಥಿಗಳ ವಿದ್ಯಾರ್ಹತೆ ಏನೆಲ್ಲ ಇರಬೇಕು ಎನ್ನುವುದನ್ನು ನೋಡೋಣ ಆಫೀಸ್ ಅಸಿಸ್ಟೆಂಟ್ ಗೆ ಯಾವುದಾದರೊಂದು ಪದವಿಯನ್ನು ಹೊಂದಿರಬೇಕು ಇನ್ನೂ ಅಲ್ಲಿನ ಸ್ಥಳೀಯ ಭಾಷ್ಯ ಪರಿಣಿತಿ ಹೊಂದಿರಬೇಕು ಮತ್ತು ಗಣಕ ಯಂತ್ರ ಅಲ್ಲಿ ನಿಪುಣರು ಆಗಿರಬೇಕು ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಯಾವುದಾದರೊಂದು ಪದವಿಯನ್ನು ಹೊಂದಿರಬೇಕು ( ಅಗ್ರಿಕಲ್ಚರ್ ಅಗ್ರಿಕಲ್ಚರ್ ಫಾರೆಸ್ಟ್ರಿ ಹಾರ್ಟಿಕಲ್ಚರ್ ಅನಿಮಲ್ ಹುಸ್ಬಂದ್ರಿ ವೇಟೆರಿನರಿ ಸೈನ್ಸ್ ಅಗ್ರಿಕಲ್ಚರ್ ಇಂಜಿನಿಯರಿಂಗ್ ಪಿಸಿಕಲ್ಚರ್ ಇನ್ಫಾರ್ಮೇಶನ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆನ್ಸಿ ಮತ್ತು ಎಕಾನಮಿಕ್ಸ್) ಪದವಿ ಒಂದರಲ್ಲಿ ಹೊಂದಿದರೆ ಸಾಕು ಇಲ್ಲವಾದಲ್ಲಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಲ್ಲಿನ ಸ್ಥಳೀಯ ಭಾಷ್ಯ ಪರಿಣಿತಿ ಹೊಂದಿರಬೇಕು ಮತ್ತು ಗಣಕ ಯಂತ್ರ ಅಲ್ಲಿ ನಿಪುಣರು ಆಗಿರಬೇಕು
ಜನರಲ್ ಬ್ಯಾಂಕಿಂಗ್ ಹುದ್ದೆಗೆ ಯಾವುದೇ ಪದವಿಯನ್ನು ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಆದರೆ ಅಭ್ಯರ್ಥಿಯು ಕನಿಷ್ಠ 50 ಪರ್ಸೆಂಟ್ ಅಷ್ಟು ಅಂಕವನ್ನು ಹೊಂದಿರಬೇಕು ಹಾಗೂ ಎರಡು ವರ್ಷಗಳ ಕಾಲ ಬ್ಯಾಂಕಿಂಗ್ ಅಲ್ಲಿ ಸೇವೆ ನಿರತರಾಗಿರುವ ಬಗ್ಗೆ ಎಕ್ಸ್ಪೀರಿಯನ್ಸ್ ಹೊಂದಿರಬೇಕು ಇನ್ನು ಪೆಷಲ್ ಆಫೀಸರ್ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಯು ಪದವಿಯಲ್ಲಿ ಎಲೆಕ್ಟ್ರಾನಿಕ್ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮಶನ್ ಟೆಕ್ನಾಲಜಿಯಲ್ಲಿ ಪದವಿಯನ್ನು ಹೊಂದಿಕನಿಷ್ಠ 50 ಪರ್ಸೆಂಟ್ ಅಂಕಗಳನ್ನು ಹೊಂದಿದ್ದು Asp java c,++ VB VC ಮುಂತಾದವುಗಳ ಸರ್ಟಿಫಿಕೇಟನ್ನು ಹೊಂದಿರಬೇಕು
ಒಂದು ವರ್ಷದ ಅನುಭವ ಹೊಂದಿರಬೇಕು ಚಾರ್ಟೆಡ್ ಅಕೌಂಟ್ ಅವರು CA ಮುಗಿಸಿರಬೇಕುಮತ್ತು ಲಾ ಹುದ್ದೆಗೆ ಕನಿಷ್ಟ 50% ಅಂಕಗಳ ಜೊತೆ ಲಾ ಅನ್ನು ಮುಗಿಸಿದೂ ಎರಡು ವರ್ಷಗಳ ಅನುಭವ ಹೊಂದಿರಬೇಕು ಇನ್ನು ಟ್ರಿಸರಿ ಮ್ಯಾನೇಜರ್ ಹುದ್ದೆಗೆ ಚಾರ್ಟೆಡ್ ಅಕೌಂಟ್ ಅಥವಾ ಎಂಬಿಎ ಇನ್ ಫೈನಾನ್ಸಿಯಲ್ ಅಲ್ಲಿ ತೇರ್ಗಡೆ ಹೊಂದಿರಬೇಕು ಕನಿಷ್ಟ ಒಂದು ವರ್ಷದ ಅನುಭವ ಹೊಂದಿದ್ದರೆ ಸಾಕು ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ ಎಂ ಬಿ ಎ ಅಲ್ಲಿ ಮಾರ್ಕೆಟಿಂಗ್ ಮಾಡಿರಬೇಕು ಇಲ್ಲೂ ಕೂಡ ಒಂದು ವರ್ಷದ ಅನುಭವ ಹೊಂದಿರಬೇಕು
ಇನ್ನು ಅಗ್ರಿಕಲ್ಚರ್ ಆಫೀಸ್ ಹುದ್ದೆಗೆ ಯಾವುದೇ ಪದವಿಯನ್ನು ಪಡೆದಿರಬೇಕು( ಅಗ್ರಿಕಲ್ಚರ್ ಡೈರಿ ಹಾರಿ ಕಲ್ಚರ್ ಫಾರೆಸ್ಟ್ರಿ ಫಾರೆಸ್ಟ್ರಿ ವೆಟರ್ನರಿ ಸೈನ್ಸ್) ಕನಿಷ್ಟ 50% ಅಂಕವನ್ನು ಹೊಂದಿದ್ದು ಎರಡು ವರ್ಷಗಳ ಅನುಭವ ಹೊಂದಿರಬೇಕು ಹಾಗೂ ಸೀನಿಯರ್ ಸೀನಿಯರ್ ಮ್ಯಾನೇಜರ್ ಹುದ್ದೆಗೆ ಯಾವುದಾದರೂ ಪದವಿಯನ್ನು ಹೊಂದಿದ್ದು ಪದವಿಯಲ್ಲಿ 50%ಅಂಕವನ್ನು ಹೊಂದಿರಬೇಕು ಬ್ಯಾಂಕಿಂಗ್ ಅಲ್ಲಿ ಕನಿಷ್ಟ ಐದು ವರ್ಷ ಅನುಭವ ಹೊಂದಿರಬೇಕು ಜೂನ್ 22 2022 ಒಳಗಡೆ ನಿಮ್ಮ ವಿದ್ಯಾಭ್ಯಾಸ ಸಂಪೂರ್ಣ ಆಗಿದ್ದಲ್ಲಿ ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದು
ಇನ್ನೂ ಈ ಹುದ್ದೆಗೆ sc st ಮತ್ತು ಅಂಗವಿಕಲರಿಗೆ ರೂಪಾಯಿ 175 ಇವರನ್ನು ಹೊರತುಪಡಿಸಿ ಬೇರೆಲ್ಲ ಅಭ್ಯರ್ಥಿಗಳಿಗೆ 850 ರೂಪಾಯಿ ಶುಲ್ಕ ಇರುತ್ತದೆ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಪ್ರತ್ಯೇಕ ಅರ್ಜಿ ಮತ್ತು ಪ್ರತ್ಯೇಕ ಶುಲ್ಕವನ್ನು ಸಲ್ಲಿಸಬೇಕು ಎರಡು ಪರೀಕ್ಷೆ ಇದ್ದು ಆಯಾ ಪರೀಕ್ಷೆಗಳಲ್ಲಿ ಅಭ್ಯರ್ಥಿಯು ಉತ್ತೀರ್ಣರಾಗಿರಬೇಕು ಮೊದಲನೆಯ prelims ಮತ್ತು ಎರಡನೆಯ ಮೇಜರ್ ಎಂದು ಇದ್ದು ಉತ್ತೀರ್ಣ ಆಗಬೇಕು ಹಾಗೂ ಪ್ರತಿ ಪರೀಕ್ಷೆಗೆ ಹುದ್ದೆಗೆ ತಕ್ಕಂತೆ ವಿಷಯ ನೀಡಿದ್ದು ಅದರಲ್ಲಿ ಉತ್ತೀರ್ಣ ಆಗಬೇಕು IBBPS ಅವರ ವೆಬ್ಸೈಟ್ ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 22 2022 ಕೊನೆಯ ದಿನಾಂಕ ಆಗಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ..