ನಮ್ಮದೆ ಸ್ವಂತ ಬೈಕ್ ಅಥವಾ ಸ್ಕೂಟರ್ ಖರೀದಿಸಿ ಓಡಿಸಬೇಕೆಂದು ಬಹಳಷ್ಟು ಜನರಿಗೆ ಕನಸಿರುತ್ತದೆ ಆದರೆ ಹೊಸ ಬೈಕ್ ಅಥವಾ ಸ್ಕೂಟರ್ ನ ಬೆಲೆ ಹೆಚ್ಚಿದ್ದು ಸಾಮಾನ್ಯ ಜನರ ಹತ್ತಿರ ಖರೀದಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿರುವ ಸಾಗರ್ ಆಟೋಮೊಬೈಲ್ ಎಂಡ್ ಕನ್ಸಲ್ಟಂಟ್ ಶೋರೂಮ್ ನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಗಳ ಸ್ಟಾಕ್ ಇದ್ದು ಬೇಕಾದ ಬೈಕ್ ಅನ್ನು ಖರೀದಿಸಬಹುದಾಗಿದೆ. ಹಾಗಾದರೆ ಈ ಶೋರೂಮ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸಾಗರ್ ಆಟೋಮೊಬೈಲ್ ಎಂಡ್ ಕನ್ಸಲ್ಟಂಟ್ ಬೆಂಗಳೂರಿನಲ್ಲಿ ಇದೆ, ಇವರದು ಎರಡು ಶೋರೂಮ್ ಇದೆ. ಈ ಶೋರೂಮ್ 1982 ರಿಂದ ಪ್ರಾರಂಭವಾಗಿದೆ ಹಾಗೂ ಈ ಶೋರೂಮ್ ಮಲ್ಟಿ ಬ್ರಾಂಡ್ ಶೋರೂಮ್ ಆಗಿದೆ. ಶೋರೂಮ್ ನಲ್ಲಿ ಬೈಕ್ ತೆಗೆದುಕೊಂಡವರಿಗೆ ದಸರಾ ಆಫರ್ ಮೊದಲನೆ ಬಾರಿ ಈ ರೀತಿಯ ಆಫರ್ ಕೊಡಲಾಗುತ್ತಿದೆ.

ಅಕ್ಟೋಬರ್ ಒಂದು ತಿಂಗಳು ಪೆಟ್ರೋಲ್, ಫುಲ್ ಕವರ್ ಇನ್ಸೂರೆನ್ಸ್, ಪಾಲಿಷ್, ಕೆಲವು ಬೈಕ್ ಗಳಿಗೆ ಒಂದು ಸರ್ವೀಸ್ ಉಚಿತವಾಗಿ ಕೊಡುತ್ತಾರೆ ಅಲ್ಲದೆ ಗಿಫ್ಟ್ ಕೂಡ ಕೊಡುತ್ತಾರೆ. ಇಲ್ಲಿ ಬೈಕ್ ನ ಬೆಲೆ 10,000 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಈ ಶೋರೂಮ್ ನಲ್ಲಿ 250 ಸ್ಟಾಕ್ ಇರುತ್ತದೆ. ಈ ಶೋರೂಮ್ ನಲ್ಲಿ ಎಲ್ಲಾ ಸೆಕೆಂಡ್ ಹ್ಯಾಂಡ್ ಬೈಕ್ ಗಳು ಸಿಗುತ್ತದೆ. ಈ ಶೋರೂಮ್ ನಲ್ಲಿ ಬೈಕ್ ಖರೀದಿಸಲು ಲೋನ್ ಕೊಡುತ್ತಾರೆ.

ಇಲ್ಲಿರುವ ಎಲ್ಲಾ ಬೈಕ್ ಗಳು ಸರ್ಟಿಫೈಡ್ ಬೈಕ್ ಗಳಾಗಿವೆ. ಶೋರೂಮ್ ನಲ್ಲಿ ಗ್ರಾಹಕರಿಗೆ ಉತ್ತಮ ಪ್ರತಿಕ್ರಿಯೆ ಕೊಡುತ್ತಾರೆ, ಲೋನ್ ಕೊಡುತ್ತಾರೆ ಅಲ್ಲದೆ ಬೇಗ ಡೆಲಿವರಿ ಮಾಡುತ್ತಾರೆ. ರಾಯಲ್ ಎನ್ ಫೀಲ್ಡ್ ಬ್ಲಾಕ್ ಕಲರ್ ಬೈಕ್ ಶೋರೂಮ್ ನಲ್ಲಿ ಸಿಗುತ್ತದೆ. ಈ ಶೋರೂಮ್ ನಲ್ಲಿ ಕೆಟಿಎಂ, ಪಲ್ಸರ್, ಜಾವಾ, ಬಜಾಜ್, ಅಪಾಚಿ, ಸ್ಪ್ಲೆಂಡರ್ ಹತ್ತು ಹಲವು ಬೈಕ್ ಗಳನ್ನು ಇಲ್ಲಿ ನೋಡಬಹುದು.

ಆರ್ ಸಿ 390 ಸಿಸಿ ಬೈಕ್ 2015ರ ಮೊಡೆಲ್, ಸಿಂಗಲ್ ಓನರ್ ವೆಹಿಕಲ್ ಇದೆ, 20,000 ಕಿಮೀ ಓಡಿದೆ. ಸಿಎಟಿ ಟೈರ್ ಹೊಂದಿದೆ. ಗಾಡಿ ಉತ್ತಮ ಕಂಡಿಷನ್ ನಲ್ಲಿದೆ, ಈ ಬೈಕ್ ನ ಬೆಲೆ 1,30,000 ರೂಪಾಯಿ. ಆರ್ ಸಿ 200 ಸಿಸಿ 12,500 ಕಿಮೀ ಓಡಿದೆ. ಈ ಬೈಕ್ ನ ಬೆಲೆ 1,25,000 ರೂಪಾಯಿ ಆಗುತ್ತದೆ. ಈ ಶೋರೂಮ್ ನಲ್ಲಿ ಕೆಟಿಎಂ ಬೈಕ್ ಗಳ ಕಲೆಕ್ಷನ್ ಚೆನ್ನಾಗಿದೆ, 1,50,00 ರೂಪಾಯಿಯಿಂದ 20,000 ರೂಪಾಯಿವರೆಗೆ ಸೆಕೆಂಡ್ ಹ್ಯಾಂಡ್ ಬೈಕ್ ಸಿಗುತ್ತದೆ.

ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು ಇಲ್ಲಿವೆ. ಈ ಶೋರೂಮ್ ನಲ್ಲಿ ಬೈಕ್ ಖರೀದಿಸುವಾಗ ಟೆಸ್ಟ್ ಡ್ರೈವ್ ಮಾಡಲು ಅವಕಾಶ ಇದೆ. ಫುಡ್ ಡೆಲಿವರಿ, ಲಾಂಗ್ ಡ್ರೈವ್ ಹೋಗಲು ಹೀಗೆ ಬೇರೆ ಉದ್ದೇಶಗಳಿಗೆ ಬಳಸಬಹುದಾದ ಬೈಕ್ ಗಳಿವೆ ಮತ್ತು ಹೆಚ್ಚಾಗಿ ಸಿಂಗಲ್ ಓನರ್ ಬೈಕ್ ಗಳು ಕಂಡುಬರುತ್ತದೆ. ಅವರ ಬಳಿ ಆಕ್ಟೀವಾ ಸ್ಕೂಟರ್ ಸಿಗುತ್ತದೆ. 2018 ರ ಮೊಡೆಲ್ ಇದರ ಬೆಲೆ 55,000ರೂಪಾಯಿ. ಆಕ್ಸೆಸ್ ಸ್ಕೂಟರ್ 2018 ರ ಮೊಡೆಲ್, ಗ್ರೇ ಕಲರ್ ಇರುತ್ತದೆ. ಇವರ ಬಳಿ ಇತ್ತೀಚೆಗೆ ಬಂದ ಪ್ಯಾರೆಟ್ ಗ್ರೀನ್ ಕಲರ್ ಸ್ಕೂಟರ್ ಇದೆ, ಅದರ ಬೆಲೆ 62,000 ರೂಪಾಯಿ ಇಲ್ಲಿ ಕಡಿಮೆ ಕಿಮೀ ಓಡಿದ ಸ್ಕೂಟರ್ ಕೂಡ ಸಿಗುತ್ತದೆ.

ಇವರು ಬೈಕ್ ನ ಹಳೆಯ ಟೈರ್ ಬದಲಾಯಿಸಿ ಪಾಲಿಷ್ ಮಾಡಿ ಮಾರಾಟ ಮಾಡುತ್ತಾರೆ. ಈ ಶೋರೂಮ್ ನಲ್ಲಿ ಗ್ರಾಹಕರು ಹೇಳಿದ ಕಂಪನಿಯ ಬೈಕ್ ಗಳನ್ನು ತರಿಸಿ ಕೊಡುತ್ತಾರೆ. ನೀವು ಬಳಸುತ್ತಿದ್ದ ಬೈಕ್ ಬೇಡವೆಂದರೆ ಈ ಶೋರೂಮ್ ಗೆ ಮಾರಾಟ ಮಾಡಿ ಆ ಹಣಕ್ಕೆ ಬೇರೆ ಬೈಕ್ ಅನ್ನು ಖರೀದಿಸಬಹುದು ಅಂದರೆ ಎಕ್ಸ್ ಚೇಂಜ್ ಆಫರ್ ಕೂಡ ಇದೆ ಅಥವಾ ಬಳಸುತ್ತಿದ್ದ ಬೈಕ್ ಅನ್ನು ಅವರು ಖರೀದಿಸಿ ಹಣ ಕೊಡುತ್ತಾರೆ. Video Credit For Pavan Talks

ಈ ಶೋರೂಮ್ ನಲ್ಲಿ ಗಾಡಿಗಳನ್ನು ಟೆಸ್ಟ್ ಮಾಡಿ ವೆರಿಫೈ ಮಾಡಿದ ನಂತರ ಸರ್ಟಿಫಿಕೇಟ್ ಮಾಡಿ ಮಾರಾಟ ಮಾಡುತ್ತಾರೆ. ಈ ಶೋರೂಮ್ ನಲ್ಲಿ ಸಿಗದೆ ಇರುವ ಬೈಕ್, ಸ್ಕೂಟರ್ ಇಲ್ಲವೆ ಇಲ್ಲ ಹೀಗಾಗಿ ಸೆಕೆಂಡ್ ಹ್ಯಾಂಡ್ ಬೈಕ್, ಸ್ಕೂಟರ್ ಖರೀದಿಸುವವರು ಸಾಗರ್ ಶೋರೂಮ್ ಗೆ ಭೇಟಿ ನೀಡಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. Contact Number : Shadik 9448461468 ASHOK 9738328799

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!