ಕೃಷಿ ಇಲಾಖೆಯಿಂದ ಹೊಸದಾಗಿ ವಿವಿಧ ಹುದ್ದೆಗಳ ನೇರ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು ಹತ್ತನೇ ತರಗತಿ ಪಾಸ್ ಆದ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ? ವಿದ್ಯಾರ್ಹತೆ, ವೇತನ ಮುಂತಾದ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.
ಇಲಾಖೆಯ ಹೆಸರು ಭಾರತೀಯ ಕೃಷಿ ಸಂಶೋಧನಾ ಇಲಾಖೆ. ಇಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ಖಾಲಿ ಇರುವ ಹುದ್ದೆಗಳ ಸಂಖ್ಯೆ ಮೂವತ್ತೆಂಟು ಆಗಿದೆ. ಉದ್ಯೋಗ ಸ್ಥಳ ದೆಹಲಿ, ಧಾರವಾಡ, ನೀಲಗಿರಿ ಹಾಗೂ ಬಾರಪಾನಿ ಈ ನಾಲ್ಕು ಸ್ಥಳಗಳಲ್ಲಿ ಆಗಿದೆ. ಖಾಲಿ ಇರುವ ಹುದ್ದೆಗಳ ಹೆಸರು ರಿಸರ್ಚ್ ಅಸೋಸಿಯೇಟ್ ಮತ್ತು ಹಿರಿಯ ರಿಸರ್ಚ್ ಫೆಲೋ. ಈ ಹುದ್ದೆಗಳ ಅಭ್ಯರ್ಥಿಗಳಿಗೆ ನೀಡುವ ಪ್ರತೀ ತಿಂಗಳ ವೇತನ ಹದಿನೈದರಿಂದ ನಲವತ್ತೆಳು ಸಾವಿರ ರೂಪಾಯಿ ವೇತನ ನೀಡಲಾಗುವುದು. ಇನ್ನೂ ಹುದ್ದೆಗಳ ವಿವರ ನೋಡುವುದಾದರೆ, ಪೋಸ್ಟ್ ಹೆಸರು ಸಂಶೋಧನಾ ಸಹವರ್ತಿ 2 ಹುದ್ದೆಗಳು, ಹಿರಿಯ ಸಂಶೋಧನಾ ಫೆಲೋ 3 ಹುದ್ದೆಗಳು, ಯುವ ವ್ರತಿಪರ ಐ 16 ಹುದ್ದೆಗಳು , ಲ್ಯಾಬ್ ಮತ್ತು ಫೀಲ್ಡ್ ವರ್ಕರ್ ನ 17 ಹುದ್ದೆಗಳು ಖಾಲಿ ಇವೆ.
ಇನ್ನೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ ನೋಡುವುದಾದರೆ ಸಂಶೋಧನಾ ಸಹವರ್ತಿ ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು PHD ಮುಗಿಸಿರಬೇಕು. ಹಿರಿಯ ಸಂಶೋಧನಾ ಫೆಲೋ ಅಭ್ಯರ್ಥಿಗಳು ಎಂಎಸ್ಸಿ ಮುಗಿಸಿರಬೇಕೂ ಹಾಗೂ ಈ ಎರಡೂ ಹುದ್ದೆಗಳ ಅಭ್ಯರ್ಥಿಗಳಿಗೆ ವಯೋಮಿತಿ ಗರಿಷ್ಠ ನಲವತ್ತು ವಯಸ್ಸು ದಾಟಿರಬಾರದು, ಯುವ ವ್ರತಿಪರ ಐ ಅಭ್ಯರ್ಥಿಗಳು ಬಿಎಸ್ಸಿ ಮುಗಿಸಿರಬೇಕು ಹಾಗೂ ಇವರ ವಯೋಮಿತಿ ಮೂವತ್ತೈದು ವರ್ಷ ವಯಸ್ಸು ಆಗಿರಬೇಕು ಹಾಗೂ ಲ್ಯಾಬ್ ಮತ್ತು ಫೀಲ್ಡ್ ವರ್ಕರ್ ಅಭ್ಯರ್ಥಿಗಳಿಗೆ ಹತ್ತನೇ ತರಗತಿ ಪಾಸ್ ಆಗಿರಬೇಕು ಇವರಿಗೆ ಯಾವುದೇ ವಯೋಮಿತಿ ಇರುವುದಿಲ್ಲ.
ಇನ್ನೂ ಆಯ್ಕೆಯ ಪ್ರಕ್ರಿಯೆ ಹೇಗೆ ಎಂದು ನೋಡುವುದಾದರೆ, ಭಾರತೀಯ ಕೃಷಿ ಸಂಶೋಧನಾ ಇಲಾಖೆಯ ನಿಯಮದ ಪ್ರಕಾರ, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಯಾವುದೇ ಪರೀಕ್ಷೆ ಬರೆಯುವ ಅಗತ್ಯ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430