Day: February 11, 2024

ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಮತ್ತೆ ಉಚಿತ ಸೈಕಲ್ ವಿತರಣೆ ಮಾಡುತ್ತಾ..

ಸರ್ಕಾರಿ ಶಾಲೆಗಳು ಮಕ್ಕಳಿಗೆ ಅನುಕೂಲ ಆಗುವಂತೆ ಉಚಿತ ಶಿಕ್ಷಣ ಹಾಗೂ ಉಚಿತವಾಗಿ ಯೂನಿಫಾರ್ಮ್ ಜೊತೆಗೆ ಉಚಿತವಾಗಿ ಮಧ್ಯಾಹ್ನದ ಬಿಸಿ ಊಟವನ್ನು ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ನೀಡುತ್ತಿದೆ. ಸ್ವಲ್ಪ ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ 8ನೇ ತರಗತಿಯ…

ಪ್ರಯಾಣಿಕರೇ KSRTC ಅಶ್ವಮೇಧ ಕ್ಲಾಸಿಕ್ ಎಕ್ಸ್ ಪ್ರೆಸ್ ಬಸ್ ನ ವಿಶೇಷತೆಗಳು ಏನು? ತಿಳಿದುಕೊಳ್ಳಿ

ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಯನ್ನು ಸರ್ಕಾರ ಬಿಡುಗಡೆ ಮಾಡಿ ಅದರ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC ) ಹೊಸ ಬಸ್ಸುಗಳನ್ನು ಬಿಡುಗಡೆ ಮಾಡಿದೆ. ಏನಿದು? ನೋಡೋಣ…

ಒಂದೇ ಒಂದು ತೆಂಗಿನಕಾಯಿಯನ್ನು ಹರಕೆಯಾಗಿ ಕೊಟ್ಟರೆ ಸಾಕು ನಿಮ್ಮ ಎಲ್ಲ ಕಷ್ಟಗಳನ್ನು ಪರಿಹರಿಸುತ್ತಾನೆ ಈ ಆಂಜನೇಯಸ್ವಾಮಿ

ಭಾರತ ದೇಶದಲ್ಲಿ ಚಿಕ್ಕ ಊರಿರಲಿ ದೊಡ್ಡ ಊರಿರಲಿ ಒಂದು ಆಂಜನೇಯ ಗುಡಿ ಇದ್ದೆ ಇರುತ್ತದೆ. ಉತ್ತರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಮಾತ್ರ ಹೆಚ್ಚು ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ನೋಡಬಹುದು. ಅಂತಹ ಒಂದು ಪವಾಡ ಆಂಜನೇಯ ಸ್ವಾಮಿಯ ದೇವಸ್ಥಾನದ ಬಗ್ಗೆ ಈ…

ಭಕ್ತರು ಬೇಡಿಕೊಂಡ ತಕ್ಷಣ ಶಿವಲಿಂಗದಿಂದ ಕಣ್ಣೀರು ಬರುತ್ತೆ, ಉಸಿರಾಡುತ್ತಿರುವ ಶಿವ ಪರಮಾತ್ಮ ನಿಮ್ಮ ಕಣ್ಣಾರೆ ನೋಡಿ ಪವಾಡ

ನಮ್ಮ ಭಾರತ ದೇಶದಲ್ಲಿ ಮೊಟ್ಟಮೊದಲು ಪೂಜಿಸಲ್ಪಟ್ಟ ದೇವರು ಶಿವಲಿಂಗ ಇದರ ಕುರಿತಾಗಿ ಸಾಕಷ್ಟು ಪುರಾವೆಗಳು ಇಂದಿಗೂ ಇವೆ. ಒಂದೊಂದು ಶಿವಲಿಂಗವು ಒಂದೊಂದು ಕಥೆ, ಮಹಿಮೆಯನ್ನು ಹೊಂದಿರುತ್ತದೆ ಹಾಗೆಯೆ ಗುಜರಾತ್ ರಾಜ್ಯದ ಒಂದು ಶಿವಲಿಂಗದ ಮಹಿಮೆ ಹಾಗೂ ನಿಗೂಢ ರಹಸ್ಯವನ್ನು ಈ ಲೇಖನದಲ್ಲಿ…