Day:

Breaking News: ಕೋಡಿಶ್ರೀ ಗಳಗಿಂತಲೂ ಭಯಾನಕ ರಾಜಕೀಯಭವಿಷ್ಯ ನುಡಿದ ಸಿದ್ದಲಿಂಗ ಸ್ವಾಮೀಜಿ

Breaking News Karnataka Election 2023: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎಂದು ನೋಡಲು ಎಲ್ಲರೂ ಕಾತುರರಾಗಿದ್ದಾರೆ. ಮೇ ಹತ್ತಕ್ಕೆ ಚುನಾವಣೆ ನಡೆದಿದ್ದು ಇನ್ನು ಎರಡೇ…