ಮೇಷರಾಶಿ: ಈ ದಿನ ಮೇಷ ರಾಶಿಯವರ ವ್ಯಕ್ತಿತ್ವದಲ್ಲಿ ಮತ್ತು ಧನಲಾಭದಲ್ಲಿ ಹೊಸ ಅನುಭವ ಮತ್ತು ಅದೃಷ್ಟವನ್ನು ಪರಿಶೀಲಿಸಿರುವುದು ಒಂದುಹೊಸ ಅನುಭವ. ಬಟ್ಟೆ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಜಲ ಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಿದೆ. ನೀವು ಅಂದು ಕೊಂಡ ಕೆಲಸ ನೆರವೇರುವುದು.

ವೃಷಭ ರಾಶಿ: ನಿಮ್ಮ ವ್ಯವಹಾರದಲ್ಲಿ ವೃದ್ಧಿಯಾಗಿ ಸಮಸ್ಯೆಗಳು ಹೊರಗೆ ಬಾರಲಿವೆ. ಲೆಕ್ಕ ಪರಿಶೋಧಕರ ಕೆಲಸದಲ್ಲಿ ತೃಪ್ತಿಯಿದೆ. ಸ್ವತ್ತು ವಿವಾದ ರಾಜಿ ಸಂಧಾನದ ಮೂಲಕ ಹೊರಗೆ ಬಾರಲಿದೆ. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ.

ಮಿಥುನ ರಾಶಿ: ಸೃಜನಶೀಲತೆಯನ್ನು ಪ್ರದರ್ಶಿಸಲು ಅನೇಕ ಅವಕಾಶಗಳು ಒದಗಿಬರಲಿವೆ. ಮಾನಸಿಕ ಸ್ಥೈರ್ಯ ದೃಢವಾಗಿದೆ. ಹಲವು ಕಾರಣಗಳು ಸ್ನೇಹಿತರ ಮಾರ್ಗದರ್ಶನ ಹಾಗು ಬೆಂಬಲ ಬೇಕಾಗುತ್ತದೆ.

ಕರ್ಕಾಟಕರಾಶಿ: ನೀವು ಈ ದಿನ ವ್ಯವಹಾರಗಳಲ್ಲಿ ಯಶಸ್ವಿಯಾಗಿ ಸಾದಿಸಲಿದ್ದೀರಿ. ಮನೆಯ ಕೆಲವು ಕೆಲಸಗಳಿಗೆ ಹಣ ಖರ್ಚುಮಾಡಬೇಕಾಗುತ್ತದೆ. ಹಿರಿಯರ ಆಶೀರ್ವಾದ ಪಡೆದು ಕೆಲಸ ಪ್ರಾರಂಭಿಸಿದರೆ ಜಯ ನಿಮ್ಮ ಹತ್ತಿರವೇ ಇರುತ್ತದೆ.

ಸಿಂಹರಾಶಿ: ಕುಟುಂಬದ ವಿಷಯದಲ್ಲಿ ಹೆಚ್ಚು ಸಂತೋಷವಾಗುವ ಸಂಭವವಿದೆ. ಪ್ರೀತಿ ಪಾತ್ರರನ್ನು ಹೊಂದಿರುವುದರಿಂದ ಹೊಸ ಯೋಜನೆಗಳನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ನಿರ್ಣಯ ವಿಚಾರಣೆ ಮಾಡುವಾಗ ಧೈರ್ಯದಿಂದ ಇರಬೇಕು.

ಕನ್ಯಾ ರಾಶಿ: ಆರ್ಥಿಕ ಸಮಸ್ಯೆಗಳನ್ನು ಎದುರಿಸುವಾಗ ಸಹೋದರರ ಅಥವಾ ಸಂಬಂಧಿತರ ಸಹಾಯವನ್ನು ಕೇಳುವುದು ಅತ್ಯಂತ ಆವಶ್ಯಕ. ಸೋದರ ಮಾವನ ಸಲಹೆಯನ್ನು ಪಾಲಿಸಿ. ದೇಹದಲ್ಲಿನ ಉಷ್ಣಾಂಶದ ವೃದ್ಧಿಯಿಂದ ದಂತಚಿಕಿತ್ಸೆ ಆವಶ್ಯಕವಾಗಬಹುದು.

ತುಲಾ ರಾಶಿ: ನಿಮ್ಮ ಶಕ್ತಿಯು ಪ್ರಕಟವಾಗುತ್ತದೆ, ಅದು ಅಪೂರ್ವ ಸಮಾಗಮಕ್ಕೆ ಆಹ್ವಾನಿಸುತ್ತದೆ. ಹಾಲು ಮಾರಾಟಗಾರರಿಗೆ ಲಾಭವಾಗಿದೆ. ಹೊಸ ನಿಟ್ಟಿನಲ್ಲಿ ಹಣ ಹೂಡುವುದು ಆವಶ್ಯಕವಿದೆ, ಇದಕ್ಕೆ ಪರಿಶೀಲನೆ ಅತ್ಯಗತ್ಯವಾಗಿದೆ.

ವೃಶ್ಚಿಕರಾಶಿ: ವೃಶ್ಚಿಕ ರಾಶಿಯವರು ನಂಬಿಕಸ್ಥರಿಂದ ಮೋಸದ ಕೃತ್ಯಗಳು ನಡೆಯುವ ಸಂದರ್ಭಗಳನ್ನು ಗಮನಿಸಬೇಕು. ವ್ಯವಹಾರಗಳ ಬಗ್ಗೆ ವಿಶೇಷ ಪರಿಶೀಲನೆ ನಡೆಸುವುದು ಅತ್ಯಂತ ಆವಶ್ಯಕವಾಗಿದೆ. ಅಂತಿಮವಾಗಿ, ಶತ್ರುಗಳ ಬಲೆಗೆ ಬೀಳದಂತೆ ಸತತ ಎಚ್ಚರವಹಿಸಬೇಕು.

ಧನುರಾಶಿ: ವೃತ್ತಿಯ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸುವುದು ಅತ್ಯಂತ ಮುಖ್ಯವಾಗಿದೆ. ಚಿನ್ನದ ಮೇಲೆ ಧನ ಹೂಡಿಕೆಯಲ್ಲಿ ಲಾಭವಿದೆ. ಬಾಲ ಕಲಾವಿದರಿಗೆ ಹೆಸರು ಬರಬಹುದು. ದ್ವಿಚಕ್ರ ವಾಹನಗಳ ವ್ಯಾಪಾರಿಗಳಿಗೆ ಉತ್ತಮ ಮಾರಾಟು ಸಾಧ್ಯವಾಗಬಹುದು.

ಮಕರರಾಶಿ: ಚರ್ಚೆ ಮತ್ತು ವ್ಯವಹಾರಗಳಲ್ಲಿ ಹೆಚ್ಚು ಜಾಗರೂಕರಾಗಿ ಇರಿ. ಯಂತ್ರಗಳ ವಿಚಾರ ಅಂದರೆ ಮಿಷನ್ ಬಳಸಿ ಕೆಲಸ ಮಾಡುವವರು ಎಸಿಫ್ಸಿರವಾಗಿ ಕೆಲಸ ಮಾಡಬೇಕಾಗುತ್ತೆ. ಕುಟುಂಬ ಸದಸ್ಯರನ್ನು ದೂರಮಾಡಿಕೊಳ್ಳುವುದರಿಂದ ಮನಸ್ಸಿಗೆ ಕಷ್ಟವಾಗಬಹುದು.

ಕುಂಭ ರಾಶಿ: ಉತ್ತಮರು ಅಥವಾ ಸಾಧನೆ ಮಾಡಿರುವವರ ಸಹವಾಸ ಮಾಡುವುದು ಅಭಿವೃದ್ಧಿಗೆ ಸಹಾಯಮಾಡುತ್ತದೆ. ಸಕಲ ವಿಘ್ನಗಳನ್ನು ಕಳೆದುಕೊಳ್ಳಲು ಮಹಾಗಣಪತಿಯನ್ನು ಪೂಜಿಸಿ ಇದರಿಂದ ಅಭಿವೃದ್ಧಿಯಾಗಲಿದೆ.

ಮೀನ ರಾಶಿ: ಮನೆಯಲ್ಲಿನ ಹರ್ಷವು ಅನಿರೀಕ್ಷಿತ ಭೇಟಿಯಿಂದ ಹುಟ್ಟುತ್ತದೆ. ಹೂವಿನ ಬಿಸಿನೆಸ್ ಮಾಡುವವರಿಗೆ ಹಣ ಹೆಸರು ಒದಗಿಬರಲಿದೆ, ಕೆಲವರಲ್ಲಿ ಚರ್ಮದ ಸಂಬಂಧಿತ ಸಮಸ್ಯೆಗಳು ಪೀಡಿಸಬಹುದು. ಇನ್ನು ಪ್ರಯಾಣದ ವಿಚಾರದಲ್ಲಿ ಎಚ್ಚರವಾಗಿರಿ. ಹೊಸ ಪ್ರಯತ್ನಕ್ಕೆ ಕೈ ಹಾಕುವ ಮುನ್ನ ಜ್ಯೋತಿಷ್ಯ ಪಂಡಿತರ ಸಲಹೆ ಉತ್ತಮ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!