ಹುಡುಗರನ್ನು ಕಂಡಾಗ ಹುಡುಗಿಯರು ಮೊದಲು ನೋಡುವುದು ಈ ಅಂಗವನ್ನಂತೆ. ಈ ಕುರಿತು ಅನೇಕ ಸಮೀಕ್ಷೆ ಗಳು ನಡಿದಿವೆ. ಚಂಚಲತೆಯ ಹುಡುಗಿಯರ ಮನಸ್ಸಿಗೆ ಹುಡುಗರ ಯಾವ ಅಂಗ ಹೆಚ್ಚು ಆಕರ್ಷಣೆ ಯಾಗುತ್ತೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಜೀವಾ ಯುನಿವರ್ಸಿಟಿ ಆಸ್ಪತ್ರೆ ಸಂಶೋಧಕರು ನಡೆಸಿರುವ ಸಂಶೋಧನೆ ಪ್ರಕಾರ ಹುಡುಗಿಯರು ಕೇವಲ ಸಿಕ್ಸ್ ಪ್ಯಾಕ್, ಹೇರ್ ಸ್ಟೈಲ್, ಮಿಂಚುವ ಕಣ್ಣುಗಳಿಗೆ ಫಿದಾ ಆಗುವುದಿಲ್ಲವಂತೆ ಹೌದು ಹುಡುಗರನ್ನು ಕಂಡಾಗ ಅವರು ಮೊದಲು ನೋಡುವ ಅಂಗವೇ ಬೇರೆ ಯಾಗಿದೆ.
ನೀವು ಎಷ್ಟೇ ಸುಂದರ ಹಾಗಿದ್ದರೂ , ಯಾವುದೇ ಬಟ್ಟೆ ಧರಿಸಿದ್ದರೂ, ಹುಡುಗಿಯರನ್ನ ಮೋಡಿ ಮಾಡಲಾಗುವುದಿಲ್ಲ. ಏಕೆಂದರೆ ಹುಡುಗರಿಗೆ ಮುಂದೆ ಹುಡುಗರು ಬಂದಾಗ ಅವರು ಗಮನಿಸುವುದು ಹುಡುಗರ ಹೊಟ್ಟೆ ಭಾಗವೆಂದೂ ಸಂಶೋಧಕರು ತಿಳಿಸಿದ್ದಾರೆ .

ಈ ಅಧ್ಯಯನಕ್ಕಾಗಿ ಸಂಶೋಧಕರು ಮಹಿಳೆಯರಿಗೆ 120 ಹುಡುಗರ ಫೋಟೋ ಗಳನ್ನು ತೋರಿಸಿದ್ದರಂತೆ ಅಲ್ಲದೆ ಈ ಫೋಟೋಗಳನ್ನ ಲೈಂ-ಗಿಕ ದೃಷ್ಟಿಕೋನದಿಂದ ವೀಕ್ಷಿಸುವಂತೆ ತಿಳಿಸಲಾಗಿತ್ತು. ಅಲ್ಲದೆ ನೀವು ಈ ಫೋಟೋದಲ್ಲಿ ನೋಡಿದ ಪುರುಷರ ಮೊದಲ ಅಂಗ ಯಾವುದು ಎಂದು ತಿಳಿಸಲು ಹೇಳಲಾಗಿತ್ತು.
ಅದರಂತೆ ಹೆಚ್ಚಿನ ಮಹಿಳೆಯರು ಮತ್ತು ಹುಡುಗಿಯರು ಪುರುಷರ ಹೊಟ್ಟೆ ಭಾಗ ನೋಡಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಹುಡುಗಿಯರಿಗೆ ಸ್ಮಾಟ್ ಆಗಿರುವ ಹುಡುಗರ ಹೊಟ್ಟೆ ಇಷ್ಟ ಎನ್ನುವುದು ಸಂಶೋಧನೆ ಮೂಲಕ ಬಹಿರಂಗವಾಗಿದೆ.