Daily Archives

May 28, 2023

ಈ ದಿನ ಸೋಮವಾರ ಮಹಾದೇವನ ವಿಶೇಷ ಆಶೀರ್ವಾದ ಈ ರಾಶಿಯವರ ಮೇಲಿದೆ ಇಂದಿನ ರಾಶಿಫಲ ತಿಳಿದುಕೊಳ್ಳಿ

today Astrology May 29 prediction: ಮೇಷ ರಾಶಿ ನಾವು ಮೇಷ ರಾಶಿಯ ಜನರ ಬಗ್ಗೆ ಮಾತನಾಡಿದರೆ, ಇಂದು ಬಹಳ ಒಳ್ಳೆಯ ದಿನವಾಗಲಿದೆ. ಇಂದು ನೀವು ವ್ಯಾಪಾರದಲ್ಲಿ ಅಪೇಕ್ಷಿತ ಹಣವನ್ನು ಪಡೆಯಬಹುದು. ಇಂದು ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಇಂದು…

Unit of Electricity: ಪ್ರತಿದಿನ ನಾವು ಎಷ್ಟು ಯುನಿಟ್ ವಿದ್ಯುತ್ ಬಳಸುತ್ತಿದ್ದೇವೆ? ತಿಳಿಯುವುದು ಹೇಗೆ

Unit of Electricity: ಮನುಷ್ಯ ತಾನು ದಿನನಿತ್ಯ ಮಾಡುವ ಎಲ್ಲಾ ಕೆಲಸ ಕಾರ್ಯಗಳ ಮೇಲೆ ಒಂದು ರೀತಿಯ ಲೆಕ್ಕಾಚಾರ ಇಟ್ಟಿರುತ್ತಾನೆ. ಉದಾಹರಣೆಗೆ ತಾನು ತಿನ್ನುವ ಆಹಾರ ಅಥವಾ ಕುಡಿಯುವ ನೀರು ಮನೆಗೆ ತರಬೇಕಾದಂತಹ ಸಾಮಾನುಗಳು ಎಷ್ಟು ಹಾಗೂ ತಿಂಗಳಿಗೆ ಮನೆಗೆ ಖರ್ಚಾಗುವ ವೆಚ್ಚವೆಷ್ಟು, ವಾಹನಗಳ…

ಮನೆಯಲ್ಲೇ ಇದ್ದು ಜಾತಿ ಆದಾಯ ಪ್ರಮಾಣ ಪತ್ರ ಪಡೆಯುವ ಸುಲಭ ವಿಧಾನ

Caste and Income Certificate: ಕಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಅನ್ನು ರಿನಿವಲ್ ಮಾಡುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು. ಈ ಲೇಖನವನ್ನು ಪೂರ್ತಿಯಾಗಿ ನೋಡಿ ನಿಮಗೆ ತುಂಬಾ ಉಪಯೋಗಕಾರಿಯಾಗುತ್ತದೆ ಎಂದು ಅಂದುಕೊಂಡಿದ್ದೇವೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವು…