ಶರೀರಕ್ಕೆ ಇಮ್ಯುನಿಟಿ ಪವರ್ ಹೆಚ್ಚಿಸೋ ಕಷಾಯ ಮನೆಯಲ್ಲೇ ಮಾಡಿ ಸುಲಭವಾಗಿ
ದೇಹಕ್ಕೆ ಯಾವುದೇ ರೋಗಗಳು ವೈರಸ್ ತಗಲದಂತೆ ಮಾಡಲು ಒಂದಿಷ್ಟು ಆಹಾರಗಳನ್ನು ಸೇವಿಸಲೇಬೇಕು. ಹೌದು ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತ ಹಣ್ಣು ತರಕಾರಿ ಹಾಗೂ ಮನೆಮದ್ದಿನಂತಹ ಕಷಾಯ ಸೇವನೆ ಮಾಡುವುದು ಉತ್ತಮ. ಮಳೆಗಾಲದಲ್ಲಿ ನಾನಾ ರೀತಿಯ ರೋಗಗಳು ಬರಬಹುದು ಕೆಮ್ಮು ನೆಗಡಿ…
ತುಟಿಗಳ ಮೇಲಿನ ಕೂದಲು ಒಂದು ಸಲ ಹೋದ್ರೆ ಮತ್ತೆ ಬರೋದಿಲ್ಲ
ತುಟಿಗಳ ಮೇಲ್ಭಾಗದಲ್ಲಿ ಇರುವಂತಹ ಕೂದಲನ್ನು ಸ್ವಲ್ಪವೂ ಉರಿ, ನೋವು ಇಲ್ಲದೆಯೇ ಹೇಗೆ ತೆಗೆದುಹಾಕುವುದು ಮತ್ತು ಇನ್ನೊಮ್ಮೆ ಕೂದಲು ಬೆಳೆಯದಂತೆ ಹೇಗೆ ತಡೆಯುವುದು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ತುಟಿಗಳ ಮೇಲ್ಭಾಗದಲ್ಲಿ ಅಂದರೆ ಅಪ್ಪರ್ ಲಿಪ್ಸ್ ಮೇಲೆ ಪಾರ್ಲರ್ ಗಳಲ್ಲಿ…
ಪ್ರೀತಿಸಿ ಮದುವೆಯಾದ ಕನ್ನಡ ಸೀರಿಯಲ್ ನಟ ನಟಿಯರು
ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಪ್ರೇಮಲೋಕ ಚಿತ್ರದ ಗೀತೆ ಪ್ರತಿಯೊಬ್ಬರ ಮನಸಲ್ಲಿ ಅಚ್ಚಳಿಯದೆ ಉಳಿದಿರುವ ಪ್ರೇಮ ಗೀತೆ ಎನ್ನಬಹುದು. ಪ್ರೀತಿ ಒಂದು ರೀತಿಯ ಭಾವನೆ ಇದನ್ನ ನಾವು ಕೇವಲ ಆನಂದಿಸಬಹುದು ಅಷ್ಟೇ. ಪ್ರೀತಿಗೆ ವ್ಯಾಖ್ಯಾನ ಕೊಡುವುದು ಸ್ವಲ್ಪ ಕಷ್ಟ. ಪ್ರೀತಿಯೇ…
ಕಡಿಮೆ ಬೆಲೆಗೆ ಸಿಗುವ ಉತ್ತಮ ಸೆಕೆಂಡ್ ಹ್ಯಾಂಡ್ ಕಾರುಗಳಿವು
ಮನುಷ್ಯ ದಿನ ದಿನ ಬೆಳೆಯುತ್ತ ಹೋದಂತೆಲ್ಲ ತನ್ನ ಅಗತ್ಯತೆಗಳು ಜಾಸ್ತಿನೇ ಆಗುತ್ತಲೇ ಹೋಗುತ್ತದೆ ಹಾಗೂ ಅಗತ್ಯಕ್ಕೆ ತಕ್ಕಂತೆ ತನ್ನದೊಂದು ಸ್ವತಃ ಕಾರು ಖರೀದಿ ಮಾಡಬೇಕು ಅನ್ನೋ ಅಸೆ ಬಂದೆ ಬರುತ್ತದೆ. ಆದ್ರೆ ನಮ್ಮ ಬಳಿ ಎಷ್ಟು ಹಣ ಇದೆಯೋ ಆ ರೇಂಜ್…
ಮನೆಯ ಸುತ್ತ ಇಂತಹ ಗಿಡ ಬೆಳೆಸಿದ್ರೆ, ಸೊಳ್ಳೆ ವಿಷಕಾರಿ ಜಂತುಗಳು ಸುಳಿಯೋದಿಲ್ಲ
ಮನೆಯ ಸುತ್ತಲಿನ ವಾತಾವರಣ ಚೆನ್ನಾಗಿದ್ದರೆ ಮನೆ ಮಂದಿಗೆಲ್ಲ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ. ಹಾಗೂ ಸೊಳ್ಳೆ ವಿಷಕಾರಿ ಜಂತುಗಳ ಸಮಸ್ಯೆ ಇರೋದಿಲ್ಲ. ಮನೆಯ ಮುಂದೆ ಬೇಡವಾದ ಗಿಡಗಳನ್ನು ಬೆಳೆಸುವ ಬದಲು ಉಪಯೋಗಕಾರಿಯಾಗಿರುವಂತ ಇಂತಹ ಗಿಡಗಳನ್ನು ಬೆಳೆಸುವುದು ಉತ್ತಮ. ಅರೋಗ್ಯ ವೃದ್ಧಿಗೆ ನಮ್ಮ ಸುತ್ತಮುತ್ತಲಿನ…
2ವರ್ಷದ ಹಿಂದೆ ತನ್ನ ಪ್ರಿಯತಮ ಕೊಟ್ಟ ಲಾಕೆಟ್, ಅದರಲ್ಲಿ ಏನಿದೆ ಎಂದು ನೋಡಿ ಅಚ್ಚರಿಗೊಂಡ ಪ್ರಿಯತಮೆ
ಪ್ರೇಮಿಗಳು ತಮ್ಮ ಪ್ರೀತಿಯನ್ನು ತೋರಿಸಲು ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಹೀಗೆ ಒಬ್ಬ ಪ್ರಿಯಕರ ತನ್ನ ಪ್ರೇಯಸಿಗೆ ತನ್ನ ಪ್ರೀತೋಯ ಕುರುಹಾಗಿ ಒಂದು ಲಾಕೆಟ್ ಅನ್ನು ನೀಡಿದ್ದ. ಆದರೆ ಅದು ನಾವು ಊಹಿಸಲೂ ಆಗದಷ್ಟು ಸಾಮಾನ್ಯ ಲಾಕೆಟ್ ಅದು ಆಗಿರಲಿಲ್ಲ. ತುಂಬಾ…
ಕೆಮ್ಮು ನೆಗಡಿ ಕಫ ನಿವಾರಣೆಗೆ ವಿಳ್ಳೇದೆಲೆಯಲ್ಲಿದೆ ಪರಿಹಾರ
ವಿಳ್ಳೇದೆಲೆ ಅನ್ನೋದು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಕೆಮ್ಮು ಕಫ ನಿವಾರಣೆಗೆ ವಿಳ್ಳೆದೆಯಲಿದ್ದೆ ಔಷದಿ ಗುಣ ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ಮುಂದೆ ತಿಳಿಯೋಣ. ವಿಳ್ಳೇದೆಲೆ ಬರಿ ಶಾಸ್ತ್ರಕ್ಕೆ ಪೂಜೆಗೆ ಸೀಮಿತವಾಗದೆ ಹಲವು ಬೇನೆಗಳಿಗೆ ಮನೆಮದ್ದಾಗಿ ಕೆಲಸ ಮಾಡುತ್ತದೆ. ಹಿಂದಿನ…
ಮಜ್ಜಿಗೆಯೊಂದಿಗೆ ಇದನ್ನು ಸೇವಿಸಿ ಶರೀರದ ಬೊಜ್ಜು ಇಳಿಸಿ
ಸಾಮಾನ್ಯವಾಗಿ ಬಹಳಷ್ಟು ಜನ ದೇಹದ ತೂಕವನ್ನು ಇಳಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದ್ರೆ ಕೆಲವರಿಗೆ ಉತ್ತಮ ಫಲಿತಾಂಶ ಕಂಡರೆ, ಇನ್ನು ಕೆಲವರಿಗೆ ಫಲಿತಾಂಶ ದೊರೆಯದೆ ಇರಬಹುದು. ಹಿಂದಿನ ಕಾಲದಲ್ಲಿ ಸರಿಯಾಗಿ ಊಟವಿಲ್ಲದೆ ಹಾಗೂ ಸೊಪ್ಪು ತರಕಾರಿ ಹಣ್ಣು ಇತ್ಯಾದಿಗಳನ್ನು ತಿಂದು…
ರಾತ್ರಿ ನೆನಸಿ ಬೆಳಗ್ಗೆ ಇವುಗಳನ್ನು ಸೇವಿಸುವುದರಿಂದ ಶರೀರಕ್ಕೆ ಆಗುವ ಲಾಭವೇನು ಗೊತ್ತೇ
ರಾತ್ರಿ ನೀರಿನಲ್ಲಿ ಇವುಗಳನ್ನು ನೆನೆಸಿ ಬೆಳಿಗ್ಗೆ ಸೇವಿಸುವುದರಿಂದ ನಮಗೆ ಎಷ್ಟೇ ವರ್ಷ ಆದರೂ ಸಹ ಗಟ್ಟಿಮುತ್ತಾಗಿ ಇರಬಹುದು. ಅವು ಯಾವುದು ಹೇಗೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಇವುಗಳನ್ನು ಪ್ರತೀ ದಿನ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಸಮಸ್ಯೆ ಬರುವುದಿಲ್ಲ. ಅಸ್ತಮಾ…
ಹಳ್ಳಿ ಮದ್ದು: ಶರೀರದ ಉಷ್ಣತೆ ನಿವಾರಣೆಗೆ ಉಪಯೋಗಕಾರಿ ಪಾನೀಯ
ಶರೀರದಲ್ಲಿ ಉಷ್ಣತೆ ಹೆಚ್ಚಾದಾಗ ನಾವು ಎಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಅಂತೂ ಈ ಸಮಸ್ಯೆ ತುಂಬಾ ಹೆಚ್ಚಾಗಿಯೇ ಇರುತ್ತದೆ. ಆದರೆ ನಮ್ಮ ಶರೀರದಲ್ಲಿ ಉಷ್ಣತೆ ಹೆಚ್ಚಾಗಲು ಮುಖ್ಯ ಕಾರಣ ಏನು ಅಂದರೆ ನಾವು ಅತಿಯಾಗಿ ಸೇವಿಸುವ ಮಸಾಲೆ ಪದಾರ್ಥಗಳು, ಕಡಿಮೆ ನೀರು…