ಹಲ್ಲುನೋವು ಸರಿದಂತೆ ಹಲ್ಲಿನ ಸಮಸ್ಯೆಗಳಿಗೆ ಮನೆಮದ್ದು
ಹಲ್ಲು ಹುಳುಕು, ಹಲ್ಲು ನೋವು ಮುಂತಾದ ದಂತ ಸಮಸ್ಯೆಗಳಿಗೆ ಮನೆಮದ್ದು ಏನು ಅನ್ನೋದನ್ನ ನೋಡೋಣ. ಕ್ಯಾವಿಟೀಸ್ ಇದು ದಂತ ಸಮಸ್ಯೆಯಲ್ಲಿ ಒಂದು ಸಾಮಾನ್ಯ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಈ ಸಮಸ್ಯೆಯನ್ನು ಎದುರಿಸುತ್ತಾ ಇದ್ದಾರೆ. ಆದರೆ ನಮ್ಮ…
ಮೊಟ್ಟೆಯ ಬಿಳಿ ಭಾಗವನ್ನು ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭ ನೋಡಿ
ಶರೀರಕ್ಕೆ ಹಲವು ಆರೋಗ್ಯಕಾರಿ ಲಾಭಗಳನ್ನು ನೀಡುವುದರಲ್ಲಿ ಮೊಟ್ಟೆ ಕೂಡ ಹೆಚ್ಚು ಉಪಯೋಗಕಾರಿಯಾಗಿದೆ, ಶರೀರಕ್ಕೆ ಪ್ರೊಟೀನ್, ಕ್ಯಾಲ್ಶಿಯಂ ಹಾಗೂ ವಿಟಮಿನ್ ಅಂಶವನ್ನು ಮೊಟ್ಟೆಯಿಂದ ಪಡೆಯಬಹುದಾಗಿದೆ. ದಿನಕ್ಕೆ ಒಂದು ಮೊಟ್ಟೆ ಸೇವನೆ ಮಾಡುವುದರಿಂದ ಶರೀರಕ್ಕೆ ಶಕ್ತಿ ದೊರೆಯುವುದು. ಅಷ್ಟೇ ಅಲ್ಲದೆ ಮೊಟ್ಟೆಯ ಬಿಳಿಭಾಗವನ್ನು ತಿನ್ನೋದ್ರಿಂದ…
ಶಾಲಾ ವಾಹನಗಳು ಯಾಕೆ ಹಳದಿ ಬಣ್ಣ ಹೊಂದಿರುತ್ತವೆ
ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಶಾಲಾ ವಾಹನಗಳನ್ನು ಗಮನಿಸಿರುತ್ತಾರೆ, ಆದ್ರೆ ಎಲ್ಲ ಶಾಲಾ ವಾಹನಗಳು ಹಳದಿ ಬಣ್ಣವನ್ನು ಹೊಂದಿರುತ್ತವೆ ಯಾಕೆ ಅನ್ನೋದನ್ನ ಬಹಳಷ್ಟು ಜನ ತಿಳಿದುಕೊಂಡಿರೋದಿಲ್ಲ. ಯಾಕೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಮುಖ್ಯವಾಗಿ ಶಾಲಾ ವಾಹನಗಳು ಅಷ್ಟೇ ಅಲ್ದೆ ಕಾರ್ಯ ನಿವರ್ಹಿಸುವಂತ…
ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ 200 ಕ್ಕೂ ಹೆಚ್ಚು ಮಕ್ಕಳಿಗೆ ಟ್ರಾಫಿಕ್ ಪೊಲೀಸ್ ಮಾಡಿದ ಸಹಾಯವೇನು ಗೊತ್ತೇ?
ದೇಶ ಎಷ್ಟೇ ಮುಂದುವರೆದರು ಕೂಡ ನಮ್ಮ ದೇಶದಲ್ಲಿ ಭಿಕ್ಷೆ ಬೇಡುವವವರ ಸಂಖ್ಯೆ ಏನು ಕಡಿಮೆ ಆಗಿಲ್ಲ, ಅಷ್ಟೇ ಅಲ್ದೆ ನಮ್ಮ ದೇಶದಲ್ಲಿ ಬಡವರ ಸಂಖ್ಯೆ ಕೂಡ ಕಡಿಮೆ ಆಗಿಲ್ಲ. ಹೊಟ್ಟೆ ಪಾಡಿದಾಗಿ ರಸ್ತೆ ಬದಿ ಭಿಕ್ಷೆ ಬೇಡುವವರು ಹಾಗೂ ಚಿಂದಿ ಆಯುವವರು…
ಹಳ್ಳಿ ಶಾಲೇಲಿ ಓದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 71ನೇ ರ‍್ಯಾಂಕ್ ಪಡೆದ ಕನ್ನಡತಿ
2019 ನೇ ಸಾಲಿನ ಯುಪಿಎಸ್ಸಿ ( ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ಫಲಿತಾಂಶ ಪ್ರಕಟಗೊಂಡಿದ್ದು ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದ ಬಿ ಯಶಸ್ವಿನಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 71 ನೆ ಸ್ಥಾನ ಪಡೆದಿದ್ದಾರೆ. ಯಶಸ್ವಿನಿ ಕಡೂರು ತಾಲೂಕಿನ…
ಪ್ರಾಣಿಗಳನ್ನು ಕಾಪಾಡಿದ ನಿಜವಾದ ಹೀರೋಗಳು
ಕಾಡು ಪ್ರಾಣಿಗಳನ್ನು ಕಾಪಾಡಿದ ಕೆಲವು ವ್ಯಕ್ತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಇವರನ್ನು ನಾವು ನಿಜವಾದ ಹೀರೋಗಳು ಎಂದು ಹೇಳಬಹುದು. ಡೀರ್ ರೇಸ್ಕ್ಯೂ. ಇಬ್ಬರು ಸ್ನೇಹಿತರು ಇಟಲಿಯ ಕ್ಯಾಂಡ್ಲಿಗಿಯಾನ ಎಂಬ ನದಿಯಲ್ಲಿ ಟ್ರೆಕಿಂಗ್ ಮಾಡುವಾಗ ವೇಗವಾಗಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಕೋಗುತ್ತಿರುವ…
ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಜಾಬ್ ಕಾರ್ಡ್ ಮಾಡಿಸೋದು ಹೇಗೆ ಇದರ ಸಂಪೂರ್ಣ ಮಾಹಿತಿ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಎಷ್ಟು ದಿನ ಕೆಲಸ ಇರತ್ತೆ? ಇದರ ಸಂಬಳ ಹೇಗೆ ಬರತ್ತೆ? ಉದಕ್ಕೆ ಸಂಬಂಧಿಸಿ ಜಾಬ್ ಕಾರ್ಡ್ ಹೇಗೆ ಪಡೆಯುವುದು ಮತ್ತು ಜಾಬ್ ಕಾರ್ಡ್ ಪಡೆಯಲು ಬೇಕಾದ ದಾಖಲೆಗಳು ಏನು ಅನ್ನೋದರ…
DL ಹೊಂದಿರೋ ಪ್ರತಿ ವಾಹನ ಸವಾರರು ತಿಳಿಯಬೇಕಾದ ಮುಖ್ಯ ವಿಷಯ
ವಾಹನಗಳು ಹಾಗೂ ವಾಹನ ಸವಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಎರಡು ಮಹತ್ವಪೂರ್ಣ ನಿರ್ಧಾರವನ್ನು ಜಾರಿಗೆ ತರುತ್ತಿದೆ. DL ಹೊಂದಿರುವ ಪ್ರತಿಯೊಬ್ಬರು ಸಹ ತಿಳಿಯಲೇಬೇಕಾದ ವಿಷಯ ಇದು. ಇದರ ಬಗ್ಗೆ ಸಂಪೂರ್ಣ ಮಾಹಿತಿ…
ರಾತ್ರಿ ವೇಳೆ ಮೊಸರು ತಿನ್ನೋದ್ರಿಂದ ಏನಾಗುತ್ತೆ ಗೊತ್ತೇ.
ಸಾಮಾನ್ಯವಾಗಿ ಬಹಳಷ್ಟು ಜನಕ್ಕೆ ಈ ವಿಚಾರ ಗೊತ್ತಿರೋದಿಲ್ಲ, ಮೊಸರನ್ನು ಯಾವ ಸೇವಿಸಬೇಕು ಹಾಗೂ ಯಾವ ಸೇವಿಸಬಾರದು ಎಂಬುದಾಗಿ. ಹೌದು ಕೆಲವರಉ ರಾತ್ರಿ ಸಮಯದಲ್ಲಿ ಕೂಡ ಮೊಸರು ಸೇವನೆ ಮಾಡುತ್ತಾರೆ ಆದ್ರೆ ಇದರಿಂದ ಏನಾಗುತ್ತದೆ ಅನ್ನೋದು ತಿಳಿದಿರೋದಿಲ್ಲ. ಮೊಸರಿನಲ್ಲಿ ಆರೋಗ್ಯಕಾರಿ ಅಂಶಗಳಿವೆ ಆದ್ರೆ…
ಮೂಲವ್ಯಾಧಿ, ಕಿಡ್ನಿ ಸ್ಟೋನ್ ನಂತಹ ಸಮಸ್ಯೆಗೆ ಕೆಂಪು ಬಾಳೆಹಣ್ಣು ಮದ್ದು
ಕೆಂಪು ಬಾಳೆಹಣ್ಣು ಸಾಮಾನ್ಯವಾಗಿ ಸಿಗೋದು ಕಷ್ಟ ಇದು ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ದೊರೆಯುವ ಹಣ್ಣಾಗಿದೆ. ಆದ್ರೆ ನಿಜಕ್ಕೂ ಈ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾಗುವಂತ ಗುಣಗಳು ಹೇರಳವಾಗಿದೆ. ಈ ಕೆಂಪು ಬಾಳೆಹಣ್ಣಿನಲ್ಲಿ ಮೆಗ್ನಿಶಿಯಂ, ಕ್ಯಾಲ್ಶಿಯಂ, ಹಾಗು ವಿಟಮಿನ್ ಅಂಶಗಳನ್ನು ಹೇರಳವಾಗಿ ಹೊಂದಿದ್ದು ದೇಹಕ್ಕೆ…