ಉರಿಮೂತ್ರ ನಿವಾರಿಸುವ ಏಲಕ್ಕಿ ತುಳಸಿ ಮನೆಮದ್ದು
ದೇಹದ ಉಷ್ಣಾಂಶ ಹೆಚ್ಚಾದಾಗ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ ಅದೇ ನಿಟ್ಟಿನಲ್ಲಿ ಈ ಉರಿ ಮೂತ್ರ ಸಮಸ್ಯೆ ಕೂಡ ಒಂದು, ಮೂತ್ರ ವಿಸರ್ಜನೆ ಮಾಡುವಂತ ಸಂದರ್ಭದಲ್ಲಿ ಹೆಚ್ಚು ಉರಿಯಾಗುವುದು ಹಾಗೂ ಸಂಕಟ ಅನಿಸುತ್ತದೆ. ಇಂತಹ ಸಮಸ್ಯೆಗೆ ಮನೆಯಲ್ಲಿಯೇ ಸಿಗುವಂತ ಒಂದಿಷ್ಟು ಮನೆಮದ್ದನ್ನು ಈ…